ನಾಳೆ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೂ ಮತದಾನ ಪ್ರಕ್ರಿಯೆ ನಡೆಯಲಿದೆ.. ಇದಕ್ಕಾಗಿ ಚುನಾವಣಾ ಆಯೋಗ ಸಕಲ ಸಜ್ಜಾಗಿದೆ.
2/ 7
ರಾಜ್ಯದ ಎಲೆಕ್ಷನ್ ಅಖಾಡದಲ್ಲಿ ಈವರೆಗೆ ಒಟ್ಟು ಎಷ್ಟು ಹಣ, ಮದ್ಯ, ಚಿನ್ನ, ಎಷ್ಟು ಸೀಜ್ ಆಗಿದೆ ಎಂಬುದರ ಮಾಹಿತಿ ಇಲ್ಲಿದೆ.
3/ 7
ಚಿನ್ನ ₹91.96 ಕೋಟಿ, ಬೆಳ್ಳಿ ₹4.5 ಕೋಟಿ, ನಗದು ₹147.46 ಕೋಟಿ, ಸಾಮಗ್ರಿಗಳು ₹24.21 ಕೋಟಿ, ವಿದೇಶಿ ಕರೆನ್ಸಿ - ₹ 9.93 ಕೋಟಿ, ಡ್ರಗ್ಸ್ ₹40.80 ಲಕ್ಷ, 2227045 ಲೀಟರ್ 31.05 ಕೋಟಿ ಮೌಲ್ಯದ ಮದ್ಯವನ್ನು ಚುನಾವಣಾಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
4/ 7
ಚಿತ್ರದುರ್ಗದಲ್ಲಿ 81 ಲಕ್ಷ ನಗದು, 50,273 ಲೀಟರ್ ಮದ್ಯ ಮತ್ತು ಒಂದು ಸಾವಿರ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ. 14.84 ಕೆಜಿ ಚಿನ್ನ, 10.98 ಕೆಜಿ ಬೆಳ್ಳಿಯನ್ನು ಜಪ್ತಿ ಮಾಡಲಾಗಿದೆ.
5/ 7
ಮಂಡ್ಯದಲ್ಲಿ 3.48 ಕೋಟಿ ನಗದು, 10 ಸಾವಿರ ಲೀಟರ್ ಮದ್ಯ, 1805 ಕೆಜಿ ಡ್ರಗ್ಸ್ ಸೀಜ್ ಮಾಡಲಾಗಿದೆ. ದಕ್ಷಿಣ ಕನ್ನಡದಲ್ಲಿ 1.82 ಕೋಟಿ ರೂಪಾಯಿ ನಗದು, 27.66 ಲಕ್ಷ ಮೌಲ್ಯದ ಮದ್ಯ ವಶಕ್ಕೆ ಪಡೆಯಲಾಗಿದೆ. ಕೊಪ್ಪಳದಲ್ಲಿ 3.91 ಕೋಟಿ ನಗದು ವಶಕ್ಕೆ ಪಡೆಯಲಾಗಿದೆ.
6/ 7
ಗಡಿ ಭಾಗದಲ್ಲಿ ಖಾಕಿ ಅಲರ್ಟ್
ನಾಳೆ ಮತದಾನ ಹಿನ್ನೆಲೆ ಗೋವಾ- ಕಾರವಾರ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಗೋವಾದಿಂದ ಕಾರವಾರಕ್ಕೆ ಬರುವ ಎಲ್ಲ ವಾಹನಗಳನ್ನೂ ತಪಾಸಣೆ ಮಾಡಲಾಗ್ತಿದೆ.
7/ 7
ಗೋವಾದಿಂದ ಕಾರವಾರಕ್ಕೆ ಅಕ್ರಮವಾಗಿ ಮದ್ಯವನ್ನು ಸಾಗಿಸೋ ಶಂಕೆ ಹಿನ್ನೆಲೆ ಎಲ್ಲಾ ವಾಹನಗಳನ್ನೂ ತಪಾಸಣೆ ಮಾಡಲಾಗ್ತಿದೆ. ಮಹಾರಾಷ್ಟ್ರ, ಆಂಧ್ರ ಪ್ರದೇಶ, ಕೇರಳ, ತಮಿಳುನಾಡು, ತೆಲಂಗಾಣ ಗಡಿಭಾಗಗಳಲ್ಲಿಯೂ ತಪಾಸಣೆ ನಡೆಸಲಾಗ್ತಿದೆ.
First published:
17
Karnataka Election News: 22 ಲಕ್ಷಕ್ಕೂ ಅಧಿಕ ಲೀಟರ್ ಮದ್ಯ ವಶಕ್ಕೆ; ಈವರೆಗೆ ಸಿಕ್ಕ ಚಿನ್ನ ಎಷ್ಟು?