Hotel Food Price Hike: ಇಂದಿನಿಂದ ಹೋಟೆಲ್,ರೆಸ್ಟೋರೆಂಟ್ ಗಳಲ್ಲಿ ಬೆಲೆ ಏರಿಕೆ: ನಿಮ್ಮಿಷ್ಟದ ತಿಂಡಿ ಬೆಲೆ ಎಷ್ಟಾಗಿದೆ ಗೊತ್ತಾ?

ಅಡುಗೆ ಸಾಮಾಗ್ರಿಗಳು ಬೆಲೆ ಏರಿಕೆ ಹಿನ್ನೆಲೆ ಇಂದಿನಿಂದ ಬೆಂಗಳೂರಿನನ ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಆಹಾರದ ಬೆಲೆ ಏರಿಕೆ ಮಾಡಲಾಗುತ್ತಿದೆ, ಬಹುತೇಕ ಹೋಟೆಲ್ ಗಳಲ್ಲಿ ಕಂಪ್ಯೂಟರೈಸ್ಡ್ ಬಿಲ್ಲಿಂಗ್ ವ್ಯವಸ್ಥೆ ಇರೋ ಹಿನ್ನೆಲೆ ಹೊಸ ದರ ಪಟ್ಟಿ ಅಳವಡಿಸಿಕೊಳ್ಳಲು ಮಾಲೀಕರಿಗೆ ಗುರುವಾರದವರೆಗೆ ಸಮಯಾವಕಾಶ ನೀಡಲಾಗಿದೆ.

First published: