ಕಗ್ಗುಂಡಿ ಗ್ರಾಮದ ಸುರೇಶ್ ಮತ್ತು ಬೇಬಿ ದಂಪತಿಯ ಪುತ್ರಿ ಕೊಲೆಯಾಗಿದ್ದಾಳೆ. ಕಗ್ಗುಂಡಿ ಗ್ರಾಮದ 17 ವರ್ಷದ ಅಪ್ರಾಪ್ತೆ ಪಕ್ಕದೂರಿನ ಮೆಲ್ಲಹಳ್ಳಿಯ ಯುವಕ ಮಂಜು ಎಂಬಾತನ ಜೊತೆ ಪ್ರೀತಿ ಮಾಡುತ್ತಿದ್ಳು. ಜಾತಿ ಬೇರೆಯಾಗಿದ್ದರಿಂದ ಇಬ್ಬರ ಪ್ರೀತಿಗೆ ಪೋಷಕರಿಂದ ವಿರೋಧ ವ್ಯಕ್ತವಾಗಿತ್ತು. (ಸಾಂದರ್ಭಿಕ ಚಿತ್ರ)
2/ 8
ತಮ್ಮ ಪ್ರೀತಿಗೆ ವಿರೋಧ ವ್ಯಕ್ತವಾಗಿದ್ದರಿಂದ ಅಪ್ರಾಪ್ತೆ ತಾನು ಪ್ರೀತಿಸಿದ ಯುವಕನ ಜೊತೆ ಮದುವೆ ಮಾಡಿಕೊಳ್ಳಲು ಮುಂದಾಗಿದ್ದಳು. (ಸಾಂದರ್ಭಿಕ ಚಿತ್ರ)
3/ 8
ಪ್ರಿಯತಮ ಮಂಜು ಜೊತೆ ಮದುವೆ ಮಾಡಿಕೊಳ್ಳುವ ಉದ್ದೇಶದಿಂದ ಅಪ್ರಾಪ್ತೆ ಮನೆಯನ್ನು ಸಹ ತೊರೆದಿದ್ದಳು. ಹಾಗಾಗಿ ಇಬ್ಬರ ಕಥೆ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು. (ಸಾಂದರ್ಭಿಕ ಚಿತ್ರ)
4/ 8
ಪೊಲೀಸರ ಮುಂದೆ ಮನೆಗೆ ಹೋಗುವುದಿಲ್ಲ ಎಂದು ಅಪ್ರಾಪ್ತೆ ಪಟ್ಟು ಹಿಡಿದಿದ್ದಳು. ಹೀಗಾಗಿ ಪೊಲೀಸರು ಅಪ್ರಾಪ್ತೆಯನ್ನು ಬಾಲಮಂದಿರಕ್ಕೆ ಸೇರಿಸಿದ್ದರು. (ಸಾಂದರ್ಭಿಕ ಚಿತ್ರ)
5/ 8
ಆದ್ರೆ ಇತ್ತೀಚೆಗಷ್ಟೆ ಮಗಳನ್ನ ಮನೆಗೆ ಕರೆದುಕೊಂಡು ಹೋಗಲು ತಂದೆ ಸುರೇಶ್ ಬಾಲಮಂದಿರಕ್ಕೆ ಬಂದಿದ್ದನು. ಈ ವೇಳೆ ಅಪ್ರಾಪ್ತೆ ಸಹ ತಂದೆ ಜೊತೆ ಹೋಗೋದಾಗಿ ಸ್ವ ಹೇಳಿಕೆ ನೀಡಿದ್ದಳು. (ಸಾಂದರ್ಭಿಕ ಚಿತ್ರ)
6/ 8
ಇತ್ತ ತಂದೆ ಸುರೇಶ್ ಸಹ ಮಗಳನ್ನು ಚೆನ್ನಾಗಿ ನೋಡಿಕೊಳ್ಳುವದಾಗಿ ಹೇಳಿಕೆ ನೀಡಿದ್ದನು. ಇಬ್ಬರ ಹೇಳಿಕೆ ದಾಖಲಿಸಿಕೊಂಡ ಅಧಿಕಾರಿಗಳು ತಂದೆ ಜೊತೆ ಮಗಳನ್ನು ಕಳುಹಿಸಿದ್ದರು. (ಸಾಂದರ್ಭಿಕ ಚಿತ್ರ)
7/ 8
ಬಾಲಮಂದಿರದಿಂದ ತೆರಳಿದ್ದ ಅಪ್ರಾಪ್ತೆ ಶವ ಜಮೀನಿನಲ್ಲಿ ಪತ್ತೆಯಾಗಿತ್ತು. ಅಂತರಜಾತಿ ಹುಡುಗನನ್ನ ಪ್ರೀತಿಸಿದ ಹಿನ್ನೆಲೆ ಹೆತ್ತವರೇ ಮಗಳನ್ನ ಕೊಂದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. (ಸಾಂದರ್ಭಿಕ ಚಿತ್ರ)
8/ 8
ಅಪ್ರಾಪ್ತೆಯ ತಂದೆ ಸುರೇಶ್ ಹಾಗೂ ತಾಯಿ ಬೇಬಿಯನ್ನ ಪೊಲೀಸರ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಈ ಸಂಬಂಧ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. (ಸಾಂದರ್ಭಿಕ ಚಿತ್ರ)
First published:
18
Honour Killing: ಪಿರಿಯಾಪಟ್ಟಣದಲ್ಲಿ ಮರ್ಯಾದಾ ಹತ್ಯೆ; ಪೋಷಕರಿಂದಲೇ ಹತಳಾದ ಅಪ್ರಾಪ್ತ ಮಗಳು