Hijab Controversy ಬೆನ್ನಲ್ಲೇ ಶಿಕ್ಷಕರಿಗೂ ಕಡ್ಡಾಯ ಸಮವಸ್ತ್ರ.. ಏನಿದು ಸರ್ಕಾರದ ಹೊಸ ಪ್ಲ್ಯಾನ್​?

ಬೆಂಗಳೂರು: ಉಡುಪಿ ಸರ್ಕಾರಿ ಶಾಲೆಯಲ್ಲಿ ಶುರುವಾದ ಹಿಜಾಬ್ ವರ್ಸಸ್ ಕೇಸರಿ ಶಾಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಒಳಗಾಗಿದೆ. ಸದ್ಯ ಪ್ರಕರಣ ಸಂಬಂಧ ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ. ಈ ಮಮಧ್ಯೆ ಶಿಕ್ಷಕರಿಗೂ ಸಮವಸ್ತ್ರ ತರುವ ಬಗ್ಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಮಾತನಾಡಿದ್ದಾರೆ.

First published: