Kannada Flag: ಆಗಸದಲ್ಲಿ ಕನ್ನಡದ ಬಾವುಟ ಹಾರಿಸಿ ‘ಮಹಾ’ ಪುಂಡರಿಗೆ ಟಕ್ಕರ್ ಕೊಟ್ಟ ವೀರ ಕನ್ನಡಿಗ

ಬೆಂಗಳೂರು: ಇತ್ತೀಚೆಗೆ ಕಿಡಿಗೇಡಿಗಳು ನಮ್ಮ ಕನ್ನಡದ ಬಾವುಟವನ್ನು ಸುಟ್ಟ ಘಟನೆ ಕನ್ನಡಿಗರನ್ನು ಕೆರಳಿಸಿತ್ತು. ಇದಕ್ಕೆ ಪ್ರತಿಕಾರವಾಗಿ ಕನ್ನಡಿಗರು ಹೆಮ್ಮೆಯ ಬಾವುಟವನ್ನು ಆಗಸದಲ್ಲಿ ಹಾರಿಸಿ ಕನ್ನಡದ ಹಿರಿಮೆಯನ್ನು ಸಾರಿದ್ದಾರೆ.

First published:

  • 15

    Kannada Flag: ಆಗಸದಲ್ಲಿ ಕನ್ನಡದ ಬಾವುಟ ಹಾರಿಸಿ ‘ಮಹಾ’ ಪುಂಡರಿಗೆ ಟಕ್ಕರ್ ಕೊಟ್ಟ ವೀರ ಕನ್ನಡಿಗ

    ಕನ್ನಡ ಪ್ರೇಮಿ ಯುವಕ ಪುರುಷೋತ್ತಮ್ ಶಾಮಾಚಾರ್ ಆಗಸದಲ್ಲಿ ಕನ್ನಡ ಬಾವುಟ ಹಾರಿಸಿ ಪುಂಡರಿಗೆ ವಾರ್ನಿಂಗ್ ಕೊಟ್ಟಿದ್ದಾರೆ. ಕನ್ನಡ ಬಾವುಟಕ್ಕೆ ಅವಮಾನ ಮಾಡಿದ್ದಕ್ಕೆ ಈ ರೀತಿಯ ಪ್ರತಿಕಾರ ತೀರಿಸಿಕೊಂಡಿದ್ದಾರೆ.

    MORE
    GALLERIES

  • 25

    Kannada Flag: ಆಗಸದಲ್ಲಿ ಕನ್ನಡದ ಬಾವುಟ ಹಾರಿಸಿ ‘ಮಹಾ’ ಪುಂಡರಿಗೆ ಟಕ್ಕರ್ ಕೊಟ್ಟ ವೀರ ಕನ್ನಡಿಗ

    ಮಹಾರಾಷ್ಟ್ರದಲ್ಲಿ ಪುಂಡರು ಕನ್ನಡ ಬಾವುಟ ಸುಟ್ಟ ವಿಚಾರವಾಗಿ ಪ್ರತಿಕ್ರಿಯಿಸಿ, ಕನ್ನಡಿಗರ ಹೆಮ್ಮೆಯ ಕನ್ನಡದ ಧ್ವಜಕ್ಕೆ ಯಾರೂ ಅವಮಾನ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.

    MORE
    GALLERIES

  • 35

    Kannada Flag: ಆಗಸದಲ್ಲಿ ಕನ್ನಡದ ಬಾವುಟ ಹಾರಿಸಿ ‘ಮಹಾ’ ಪುಂಡರಿಗೆ ಟಕ್ಕರ್ ಕೊಟ್ಟ ವೀರ ಕನ್ನಡಿಗ

    ಥಾಯ್ಲ್ಯಾಂಡ್ ದೇಶದಲ್ಲಿ ಸ್ಕೈ ಡೈವ್ ಮಾಡಿ ಕನ್ನಡ ಬಾವುಟವನ್ನು ಹಾರಿಸಿದ್ದಾರೆ. ಸುಮಾರು 1,400 ಮೀಟರ್ ಎತ್ತರದಿಂದ ಸ್ಕೈ ಡೈವ್ ಮಾಡಿ ಪ್ರಾಣದ ಹಂಗುತೊರೆದು ಆಗಸದಲ್ಲಿ ಕನ್ನಡ ಬಾವುಟ ರಾರಾಜಿಸುವಂತೆ ಮಾಡಿದ್ದಾರೆ.

    MORE
    GALLERIES

  • 45

    Kannada Flag: ಆಗಸದಲ್ಲಿ ಕನ್ನಡದ ಬಾವುಟ ಹಾರಿಸಿ ‘ಮಹಾ’ ಪುಂಡರಿಗೆ ಟಕ್ಕರ್ ಕೊಟ್ಟ ವೀರ ಕನ್ನಡಿಗ

    ಪುಂಡರಿಂದ ಕನ್ನಡ ಬಾವುಟಕ್ಕೆ ಅವಮಾನ ಆಗಿದ್ರಿಂದ ಬೇಸರಗೊಂಡು ಆಗಸದಲ್ಲಿ ಕನ್ನಡ ಬಾವುಟ ರಾರಾಜಿಸುವಂತೆ ಮಾಡಲಾಗಿದೆ. ಕನ್ನಡ ಪ್ರೇಮಿ ಪುರುಷೋತ್ತಮ್ ಶಾಮಾಚಾರ್ ಬೆಂಗಳೂರಿನ ನಾಗರಬಾವಿಯ ನಿವಾಸಿ. ಸದ್ಯ ಥಾಯ್ಲ್ಯಾಂಡ್ನಲ್ಲಿ ಟೆಕ್ಲಿಕಲ್ ಇಂಜಿನಿಯರ್ ಆಗಿದ್ದಾರೆ.

    MORE
    GALLERIES

  • 55

    Kannada Flag: ಆಗಸದಲ್ಲಿ ಕನ್ನಡದ ಬಾವುಟ ಹಾರಿಸಿ ‘ಮಹಾ’ ಪುಂಡರಿಗೆ ಟಕ್ಕರ್ ಕೊಟ್ಟ ವೀರ ಕನ್ನಡಿಗ

    ನಮ್ಮ ಬಾವುಟ ಎತ್ತರದಲ್ಲಿ ಹಾರಾಡೋ ಸ್ವಾಭಿಮಾನದ ಸಂಕೇತ ಎಂಬ ಸಂದೇಶವನ್ನು ಪುರುಶೋತ್ತಮ್ ವಾನಿಸಿದ್ದಾರೆ.

    MORE
    GALLERIES