Campaign: ಹಿಂದೂ ಸಂಘಟನೆಯಿಂದ ಮತ್ತೊಂದು ಅಭಿಯಾನ; ಅಜಾನ್ ವೇಳೆ ದೇವಾಲಯಗಳಲ್ಲಿ ದೇವರ ನಾಮ ಪಠಣೆ

ಸದ್ಯ ರಾಜ್ಯದಲ್ಲಿ ಹಲಾಲ್ ಕಟ್ (Halal Cut) ಮತ್ತು ಜಟ್ಕಾ ಕಟ್ (Jhatka Cut) ವಿವಾದ ಮುಂದುವರಿದಿದೆ. ಈ ನಡುವೆ ರಾಜ್ಯದಲ್ಲಿ ಮತ್ತೊಂದು ಹೊಸ ಅಭಿಯಾನ (New Campaign) ಶುರು ಮಾಡಲು ಹಿಂದೂ ಕನ್ನಡಿಗರ ಸಂಘಟನೆ ಯೋಜನೆ ರೂಪಿಸಿದೆ.

First published: