Chandrayaan-2: ಚಂದ್ರನ ಅಂಗಳಕ್ಕೆ ಕಾಲಿಡಲು ಕೆಲವೇ ಗಂಟೆಗಳು ಬಾಕಿ; ಇಲ್ಲಿವೆ ಪಟಗಳು

ಭಾರತದ ಬಹುನಿರೀಕ್ಷಿತ ಯೋಜನೆ ಚಂದ್ರಯಾನ-2 (ಲ್ಯಾಂಡರ್-ವಿಕ್ರಮ್) ಚಂದ್ರನ ಮೇಲೆ ಇಳಿಯಲು ಕ್ಷಣಗಣನೆ ಶುರುವಾಗಿದೆ. ಇಲ್ಲಿಯತನಕ ವಿಶ್ವದ ಯಾವುದೇ ಮುಂದುವರೆದ ದೇಶವೂ ತಲುಪದ ಚಂದ್ರನ ದಕ್ಷಿಣ ಧ್ರುವ ಪ್ರದೇಶತ್ತ ಭಾರತವೂ ಮುಖ ಮಾಡಲಿದೆ. ಇದೇ ಪ್ರದೇಶದಲ್ಲಿ ಸೆಪ್ಟೆಂಬರ್ 7ರ ಮಧ್ಯರಾತ್ರಿ 1:30ರಿಂದ 2:30ರ ನಡುವೆ ಇಳಿಯಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಘೋಷಿಸಿದೆ.

  • News18
  • |
First published: