Karnataka Flood: ಕಲಬುರ್ಗಿಯಲ್ಲಿ ಅತಿವೃಷ್ಠಿ ತಂದೊಡ್ಡಿರುವ ಸಂಕಷ್ಟದ ಚಿತ್ರಗಳು

ಮಳೆಯ ರೌದ್ರನರ್ತನಕ್ಕೆ ಇಲ್ಲಿನ ಜನರು ಅಕ್ಷರ ಸಹ ನಲುಗಿ ಹೋಗಿದ್ದಾರೆ. ಎಂಬ ಮಟ್ಟಿಗೆ ತಲುಪಿದ್ದಾರೆ. ಒಂದೇ ವರ್ಷದಲ್ಲಿ ಮೂರು ಅತಿವೃಷ್ಠಿಯಿಂದಾಗಿ ನಲುಗಿದ ರೈತರಲ್ಲಿ ಮಳೆಯೇ ಬೇಡ ಎಂಬ ಮಾತು ಬರುತ್ತಿದೆ. ಜನರ ಬದುಕು ಕಸಿದುಕೊಂಡಿರುವ ಮಳೆ ಹೇಗೆಲ್ಲಾ ಅವಾಂತರ ಸೃಷ್ಟಿಸಿದೆ ಎಂಬುದನ್ನು ಈ ಚಿತ್ರಗಳೇ ತಿಳಿಸುತ್ತವೆ.

First published: