Heavy Rain: ಬೆಂಗಳೂರಿನ ಹಲವೆಡೆ ಭಾರೀ ಮಳೆ; ಇನ್ನೂ 5 ದಿನಗಳ ಕಾಲ ಮಳೆಯೋ ಮಳೆ!

ಬೆಂಗಳೂರಿನ ಹಲವೆಡೆ ಭಾರೀ ಮಳೆಯಾಗುತ್ತಿದೆ. ಕಾರ್ಪೊರೇಷನ್, ಟೌನ್ಹಾಲ್, ಶಾಂತಿನಗರ, ಸೇರಿದಂತೆ ಹಲವೆಡೆ ಸತತ 1 ಗಂಟೆಗಳಿಂದ ಮಳೆ ಸುರಿಯುತ್ತಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.

First published: