Bhatkal: ಭಟ್ಕಳದಲ್ಲಿ ಹಿಂದೆಂದೂ ಕಾಣದ ಪ್ರವಾಹ; ಅಂಗಡಿ, ರಸ್ತಗಳು ಜಾಲವೃತ; ಗುಡ್ಡ ಕುಸಿದು ನಾಲ್ವರ ಸಾವು

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ (Bhatkala Rains) ಇವತ್ತು ಸಂಪೂರ್ಣ ಜಲದಿಗ್ಭಂಧನಕ್ಕೆ ಒಳಗಾಗಿದೆ. ಕಳೆದ ಎರಡು ವಾರ ಬಿಡುವು ನೀಡಿದ ಮಳೆರಾಯ ಮದ್ಯರಾತ್ರಿಯಿಂದ ತನ್ನ ಆರ್ಭಟ ಶುರುಮಾಡಿಕೊಂಡಿದ್ದು ಭಟ್ಕಳ  (Bhatkala Rain) ಪಟ್ಟಣ ಸೇರಿ ಹತ್ತಕ್ಕೂ ಹೆಚ್ಚು ಗ್ರಾಮಗಳು ಜಲಾವೃತ್ತವಾಗಿದೆ.

First published: