Photos: ಬೆಳಗಾವಿಯಲ್ಲಿ ಮಳೆ ಅಬ್ಬರ; ಧುಮ್ಮಿಕ್ಕಿ ಹರಿಯುತ್ತಿರುವ ಗೋಕಾಕ್ ಜಲಪಾತ
ಕಳೆದೊಂದು ವಾರದಿಂದ ಮಲೆನಾಡು, ಕರಾವಳಿ ಬೆಳಗಾವಿ, ಮಹಾರಾಷ್ಟ್ರ ಹಾಗೂ ಸಹ್ಯಾದ್ರಿ ಶ್ರೇಣಿಯಲ್ಲಿ ಬಿಡುವಿಲ್ಲದ ಮಳೆ ಸುರಿಯುತ್ತಿದೆ. ನಿರಂತರ ಮಳೆಗೆ ಗಡಿಜಿಲ್ಲೆಯಲ್ಲಿ ಕೃಷ್ಣಾ, ಪಂಚ ಗಂಗಾ ಸೇರಿದಂತೆ ಹಲವು ನದಿ, ಕೆರೆ ಕಟ್ಟೆಗಳು ಉಕ್ಕಿ ಹರಿಯುತ್ತಿವೆ.