Jayadeva Hospital: ಜಯದೇವ ಆಸ್ಪತ್ರೆಯ ವರದಿ ನೋಡಿ ಬೆಚ್ಚಿಬಿದ್ದ ಅಧಿಕಾರಿಗಳು

ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆ (Sri Jayadeva Institute of Cardiology) ನೀಡಿದ ವರದಿ ಕಂಡು ಸಾರಿಗೆ ಇಲಾಖೆ ಅಧಿಕಾರಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಹೃದಯ ಪರೀಕ್ಷೆ ಮಾಡಿಸಿಕೊಂಡ ಶೇ.50ರಷ್ಟು ಸಾರಿಗೆ ಸಿಬ್ಬಂದಿಗೆ ಸಮಸ್ಯೆ ಕಾಣಿಸಿಕೊಂಡಿದೆ.

First published: