Sriramulu Daughter Wedding: ಹಾಡು-ಕುಣಿತ, ಮೋಜು-ಮಸ್ತಿ: ಸಚಿವ ಶ್ರೀರಾಮುಲು ಮಗಳ ಮದುವೆ ಅದ್ದೂರಿ ಚಿತ್ರಗಳಿವು
Sriramulu Daughter Wedding: ಆರೋಗ್ಯ ಸಚಿವ ಶ್ರೀರಾಮುಲು ಮಗಳ ಮದುವೆಗೆ ದಿನಗಣನೆ ಶುರುವಾಗಿದ್ದು, ಮದುವೆ ಸಂಭ್ರಮ ಜೋರಾಗಿದೆ. ಮದುವೆ ಶಾಸ್ತ್ರ ಸಂಪ್ರದಾಯಗಳ ಜೊತೆಗೆ ಭರ್ಜರಿ ಹಾಡು-ನೃತ್ಯ, ಮೋಜು-ಮಸ್ತಿ ಕೂಡ ಹೆಚ್ಚಾಗಿದ್ದು, ಅವರ ಕೆಲವು ವಿಶೇಷ ಚಿತ್ರಗಳು ಇಲ್ಲಿವೆ.