Nikhil Son Birthday: ನಿಖಿಲ್ ಕುಮಾರಸ್ವಾಮಿ ಪುತ್ರ ಅವ್ಯಾನ್ ಬರ್ತಡೇ; ಮರಿ ಮೊಮ್ಮಗ ಜೊತೆ ಕೇಕ್ ಕತ್ತರಿಸಿದ ದೇವೇಗೌಡ್ರು

ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಪುತ್ರ ಅವ್ಯಾನ್ ದೇವ್ ಮೊದಲ ವರ್ಷದ ಹುಟ್ಟುಹಬ್ಬ ಆಚರಿಸಿದ್ದಾರೆ. ಮುತಾತನ ಜೊತೆ ಅವ್ಯಾನ್ ದೇವ್ ಕೇಕ್ ಕತ್ತರಿಸಿದ್ದಾರೆ. ರಾಮನಗರ ಚಾಮುಂಡೇಶ್ವರಿ ದೇವಸ್ಥಾನಕ್ಕೂ ನಿಖಿಲ್ ದಂಪತಿ ಮಗುವಿನ ಜೊತೆ ಭೇಟಿ ನೀಡಿದ್ರು.

First published: