#PHOTOS: ಹೆಲಿಕಾಪ್ಟರ್ನಲ್ಲೇ ಹೇಮಾವತಿ ಜಲಾಶಯ ವೀಕ್ಷಿಸಿದ ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡರು
ಇಂದು ಮಾಜಿ ಪ್ರಧಾನಿ ಹೆಚ್. ಡಿ ದೇವೇಗೌಡರು ಹಾಸನದ ಅರಕಲಗೂಡಿನಲ್ಲಿ ದಸರಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮ ಮುಗಿಸಿ ಹೆಲಿಕಾಪ್ಟರ್ನಲ್ಲಿ ಬೆಂಗಳೂರಿಗೆ ತೆರಳುವ ವೇಳೆ ಸುಮಾರು 5 ನಿಮಿಷಗಳ ಕಾಲ ಇಲ್ಲಿನ ಹೇಮಾವತಿ ಜಲಾಶಯದ ವೀಕ್ಷಣೆ ನಡೆಸಿದ್ದಾರೆ. ಈ ಮೂಲಕ ಹೇಮಾವತಿ ಜಲಾಶಯದ ಸ್ಥಿತಿಗತಿ ಗಮನಿಸಿದ್ದಾರೆ.