HD Devegowda: 67ನೇ ವಿವಾಹ ವಾರ್ಷಿಕೋತ್ಸವ ಸಂಭ್ರಮ; ಸಸಿ ನೆಡುವ ಮೂಲಕ ಆಚರಿಸಿದ ದೇವೇಗೌಡ ದಂಪತಿ

ಮಾಜಿ ಪ್ರಧಾನಿ ದೇವೇಗೌಡರು ಇಂದು ಅವರ ಹೆಂಡತಿ ಚೆನ್ನಮ್ಮ ಅವರ ಕೈ ಹಿಡಿದು 67 ವಸಂತ ಕಳೆದಿದೆ. ಈ ವಿವಾಹ ವಾರ್ಷಿಕೋತ್ಸವವನ್ನು ಅವರು ವಿಶಿಷ್ಠವಾಗಿ ಆಚರಿಸಿದ್ದಾರೆ. ರಾಮನಗರದ ಕೇತಗಾನಹಳ್ಳಿಯಲ್ಲಿ ಕುಮಾರಸ್ವಾಮಿ ಅವರ ತೋಟದಲ್ಲಿ ಸಸಿ ನೆಡುವ ಮೂಲಕ ಈ ದಿನವನ್ನು ಸಂಭ್ರಮದಿಂದ ಕಳೆದಿದ್ದಾರೆ

First published: