PHOTOS : ಸರ್ದಾರ್ ಸರೋವರಕ್ಕೆ ಭೇಟಿ ನೀಡಿದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ

ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ  ಅವರು ಗುಜರಾತ್​​ಗೆ ಪ್ರವಾಸವನ್ನು ಬೆಳಸಿದ್ದಾರೆ. ಅವರು ಸರ್ದಾರ್ ಸರೋವರ ಅಣೆಕಟ್ಟಿ ಹಾಗೂ ಬೃಹತ್ ಗಾತ್ರದ ಸರ್ದಾರ್ ವಲ್ಲಭಭಾಯಿ ಪಟೀಲ್ ಪ್ರತಿಮೆ ವೀಕ್ಷಣೆ ಮಾಡಿದರು. ಗರುಡೇಶ್ವರ ದೇವಸ್ಥಾನ, ರಂಗ್ ಅವದೂತ್ ಮಹಾರಾಜ ದೇವಸ್ಥಾನಗಳಿಗೆ ಭೇಟಿ ನೀಡಿದರು.

First published: