Haveri: ಅಪ್ಪ ನನ್ನ ಮೇಲೆ ಬಿದ್ದು ಕೆಟ್ಟದಾಗಿ ವರ್ತಿಸ್ತಾರೆ, ಪ್ಲೀಸ್ ಕಾಪಾಡಮ್ಮ.. ಅಮಾನುಷ ಘಟನೆ ಬಯಲು!

ಹಾವೇರಿ: ಸುಮಾರು ನಾಲ್ಕು ವರ್ಷಗಳಿಂದ ತನ್ನ ಅಪ್ರಾಪ್ತ ಮಗಳ ಮೇಲೆ ನಿರಂತರ ಅತ್ಯಾಚಾರ ಎಸಗಿದ ಆರೋಪದ ಮೇಲೆ 46 ವರ್ಷದ ದಿನಗೂಲಿ ಕಾರ್ಮಿಕನನ್ನು ಬಂಧಿಸಲಾಗಿದೆ. ತಂದೆಯ ಕ್ರೌರ್ಯದಿಂದ 17 ವರ್ಷದ ಬಾಲಕಿಯ ಕಣ್ಣಿಗೆ ಹಾನಿಯಾಗಿದ್ದು, ದೇಹದ ಮೇಲೆ ಗಾಯದ ಗುರುತುಗಳು ಪತ್ತೆಯಾಗಿವೆ.

First published: