ಹಾಸನ: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಸೋಲಿನ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರಿಗೆ ಬಿಗ್ಶಾಕ್ ಎದುರಾಗುವ ಸಾಧ್ಯತೆ ಇದೆ. (ಸಾಂದರ್ಭಿಕ ಚಿತ್ರ)
2/ 7
ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ಗೆಲುವು ಲಭ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಭವಾನಿ ರೇವಣ್ಣ ಅವರು ಹೆಸರು ಮತ್ತೆ ಮುನ್ನೆಲೆಗೆ ಬಂದಿದ್ದು, ಹಾಸನದಲ್ಲಿ ಮತ್ತೆ ಭವಾನಿ ಪರ ಮಹಿಳಾ ಜೆಡಿಎಸ್ ಸಂಘಟನೆ ಸದಸ್ಯರು ಧ್ವನಿ ಎತ್ತಿದ್ದಾರೆ. (ಸಾಂದರ್ಭಿಕ ಚಿತ್ರ)
3/ 7
ಪಕ್ಷದ ಸಂಘಟನೆ ಹಾಗೂ ಪಕ್ಷದ ಉಳಿವಿಗಾಗಿ ಭವಾನಿ ರೇವಣ್ಣರನ್ನು ಅಧ್ಯಕ್ಷರನ್ನಾಗಿ ಮಾಡಿ ಎಂದು ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಅವರಿಗೆ ಒತ್ತಾಯ ಮಾಡಿದ್ದಾರೆ. (ಸಾಂದರ್ಭಿಕ ಚಿತ್ರ)
4/ 7
ಭವಾನಿ ರೇವಣ್ಣ ಅವರನ್ನ ಪಕ್ಷದ ರಾಜ್ಯಾಧ್ಯಕ್ಷರು ಅಂತ ಶೀಘ್ರದಲ್ಲೇ ಘೋಷಣೆ ಮಾಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಮಹಿಳಾ ಅಭಿಮಾನಿಗಳು ಎಚ್ಡಿಕೆ ಅವರನ್ನು ಟ್ಯಾಗ್ ಮಾಡಿ ಒತ್ತಾಯ ಮಾಡಿದ್ದಾರೆ. (ಸಾಂದರ್ಭಿಕ ಚಿತ್ರ)
5/ 7
ಹಾಸನದಲ್ಲಿ ಸವಾಲೆಸೆದಿದ್ದ ಬಿಜೆಪಿಗೆ ಶಾಕರಿಗೆ ಸೋಲಿನ ರುಚಿ ತೋರಿದ್ದ ರೇವಣ್ಣ ಕುಟುಂಬ. ರಣ ರೋಚಕವಾಗಿದ್ದ ಹಾಸನ ಕ್ಷೇತ್ರದ ಚುನಾವಣೆ ಪ್ರೀತಂಗೌಡ ವಿರುದ್ದ ಗೆಲುವು ಸಾಧಿಸಿದ ಸ್ವರೂಪ್ ಪ್ರಕಾಶ್ ಗೆಲುವು ಪಡೆದುಕೊಂಡಿದ್ದಾರೆ. (ಸಾಂದರ್ಭಿಕ ಚಿತ್ರ)
6/ 7
ರೇವಣ್ಣ ಕುಟುಂಬದ ವಿರುದ್ಧ ತೊಡೆ ತಟ್ಟಿದ್ದ ಪ್ರೀತಂ ಗೌಡಗೆ ತಿರುಗೇಟು ನೀಡಲು ಭವಾನಿ ರೇವಣ್ಣ ಟಿಕೆಟ್ ಬಯಸಿದ್ದರು. ಆದರೆ ಅಂತಿಮವಾಗಿ ಟಿಕೆಟ್ ಸ್ವರೂಪ್ ಅವರಿಗೆ ನೀಡಲಾಗಿತ್ತು. ಟಿಕೆಟ್ ಮಿಸ್ ಆದರೂ ಪ್ರೀತಂ ಗೌಡ ಹಣಿಯಲು ರೇವಣ್ಣ ಒಗ್ಗಟ್ಟು ಪ್ರದರ್ಶಿಸಿದ್ದರು. (ಸಾಂದರ್ಭಿಕ ಚಿತ್ರ)
7/ 7
ಸ್ವರೂಪ್ ಬೆನ್ನಿಗೆ ನಿಂತಿದ್ದ ಭವಾನಿ ರೇವಣ್ಣ ಅವರು ಹಗಲು ರಾತ್ರಿ ಪ್ರಚಾರ ನಡೆಸಿ, ನಾನಾ ತಂತ್ರಗಾರಿಕೆ ಮೂಲಕ ಪ್ರೀತಂ ಗೌಡ ಅವರ ಸೋಲಿಗೆ ಕಾರಣರಾಗಿದ್ದರು. (ಸಾಂದರ್ಭಿಕ ಚಿತ್ರ)
First published:
17
HD Devegowda: ಜೆಡಿಎಸ್ ರಾಜ್ಯಾಧ್ಯಕ್ಷರ ಬದಲಾವಣೆಗೆ ಎಚ್ಡಿಡಿ ಚಿಂತನೆ; ಭವಾನಿ ರೇವಣ್ಣ ಒಲಿಯುತ್ತಾ ಸ್ಥಾನ?