Yuva Dasara 2019: ಯುವ ದಸರಾಗೆ ಚಾಲನೆ ನೀಡಿದ ಗೋಲ್ಡನ್​ ಸ್ಟಾರ್​; ಮೊದಲ ದಿನದ ಝಲಕ್​ ಇಲ್ಲಿದೆ

ದಸರಾ ಸಂಭ್ರಮದ ಪ್ರಮುಖ ಆಕರ್ಷಣೆಯಾದ ಯುವ ದಸರಾಕ್ಕೆ ಮಂಗಳವಾರ ಸಂಜೆ ಗೋಲ್ಡನ್​ ಸ್ಟಾರ್​ ಗಣೇಶ್​ ಚಾಲನೆ ನೀಡಿದರು. ನಗಾರಿ ಬಾರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಮಾನಸ ಗಂಗೋತ್ರಿಯ ಬಯಲು ರಂಗಮಂದಿರಲ್ಲಿ ಸೆ. 26ರವರೆಗೆ ಈ ಕಾರ್ಯಕ್ರಮ ನಡೆಯಲಿದೆ. ಮೊದಲ ದಿನದ ಸಂಭ್ರಮದ ಚಿತ್ರಣ ಇಲ್ಲಿದೆ.

First published:

 • 18

  Yuva Dasara 2019: ಯುವ ದಸರಾಗೆ ಚಾಲನೆ ನೀಡಿದ ಗೋಲ್ಡನ್​ ಸ್ಟಾರ್​; ಮೊದಲ ದಿನದ ಝಲಕ್​ ಇಲ್ಲಿದೆ

  ಕಾರ್ಯಕ್ರಮದಲ್ಲಿ ಮೈಸೂರು ಉಸ್ತುವಾರಿ ಸಚಿವ ವಿ ಸೋಮಣ್ಣ, ಶಾಸಕರಾದ ಎಲ್ .ನಾಗೇಂದ್ರ,ಸಂದೇಶ್ ನಾಗರಾಜ್, ಜಿಲ್ಲಾಧಿಕಾರಿ ಅಭಿರಾಮ್ ಶಂಕರ್, ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಮತ್ತಿತ್ತರು ವೇದಿಕೆ ಮೇಲಿದ್ದರು

  MORE
  GALLERIES

 • 28

  Yuva Dasara 2019: ಯುವ ದಸರಾಗೆ ಚಾಲನೆ ನೀಡಿದ ಗೋಲ್ಡನ್​ ಸ್ಟಾರ್​; ಮೊದಲ ದಿನದ ಝಲಕ್​ ಇಲ್ಲಿದೆ

  ಈ ಹಿಂದೆ ಪಿವಿ ಸಿಂಧು ಅವರಿಗೆ ಕಾರ್ಯಕ್ರಮ ಉದ್ಘಾಟನೆಗೆ ಆಹ್ವಾನಿಸಲಾಗಿತ್ತು. ಅವರಿಗೆ ಟೂರ್ನಮೆಂಟ್​ ಇದ್ದ ಕಾರಣ ಬರಲಾಗಲಿಲ್ಲ. ಈ ಹಿನ್ನೆಲೆ ಗೋಲ್ಡನ್​ ಸ್ಟಾರ್​ ಗಣೇಶ್​ ಈ ಕಾರ್ಯಕ್ರಮ ಉದ್ಘಾಟಿಸಿದರು

  MORE
  GALLERIES

 • 38

  Yuva Dasara 2019: ಯುವ ದಸರಾಗೆ ಚಾಲನೆ ನೀಡಿದ ಗೋಲ್ಡನ್​ ಸ್ಟಾರ್​; ಮೊದಲ ದಿನದ ಝಲಕ್​ ಇಲ್ಲಿದೆ

  ಯುವ ದಸರಾದಲ್ಲಿ ಈ ಬಾರಿ ಸುಮಾರು 250 ಕಾಲೇಜುಗಳು ಸ್ಪರ್ಧಿಸುತ್ತಿದ್ದ ಪ್ರತಿದಿನ 25 ಕಾಲೇಜುಗಳು ಪ್ರದರ್ಶನ ನೀಡುತ್ತವೆ

  MORE
  GALLERIES

 • 48

  Yuva Dasara 2019: ಯುವ ದಸರಾಗೆ ಚಾಲನೆ ನೀಡಿದ ಗೋಲ್ಡನ್​ ಸ್ಟಾರ್​; ಮೊದಲ ದಿನದ ಝಲಕ್​ ಇಲ್ಲಿದೆ

  ಕಾರ್ಯಕ್ರಮದಲ್ಲಿ ನಟ ಗಣೇಶ್​ಗೆ ನೆನಪಿನ ಕಾಣಿಕೆ ನೀಡಲಾಯಿತು

  MORE
  GALLERIES

 • 58

  Yuva Dasara 2019: ಯುವ ದಸರಾಗೆ ಚಾಲನೆ ನೀಡಿದ ಗೋಲ್ಡನ್​ ಸ್ಟಾರ್​; ಮೊದಲ ದಿನದ ಝಲಕ್​ ಇಲ್ಲಿದೆ

  ಗೋಲ್ಡನ್​ ಸ್ಟಾರ್​ ಆಗಮನದಿಂದ ಕಾರ್ಯಕ್ರಮದಲ್ಲಿ ಯುವಕ ಜೋಶ್​ ಹೆಚ್ಚಿತು

  MORE
  GALLERIES

 • 68

  Yuva Dasara 2019: ಯುವ ದಸರಾಗೆ ಚಾಲನೆ ನೀಡಿದ ಗೋಲ್ಡನ್​ ಸ್ಟಾರ್​; ಮೊದಲ ದಿನದ ಝಲಕ್​ ಇಲ್ಲಿದೆ

  ಪ್ರತಿ ದಿನ ಸಂಜೆ 5.30ರಿಂದ ರಾತ್ರಿ 10.30ರವರೆಗೆ ಯುವ ದಸರಾ ಕಾರ್ಯಕ್ರಮ ನಡೆಯಲಿದೆ.

  MORE
  GALLERIES

 • 78

  Yuva Dasara 2019: ಯುವ ದಸರಾಗೆ ಚಾಲನೆ ನೀಡಿದ ಗೋಲ್ಡನ್​ ಸ್ಟಾರ್​; ಮೊದಲ ದಿನದ ಝಲಕ್​ ಇಲ್ಲಿದೆ

  ಕಾರ್ಯಕ್ರಮ ಉದ್ಘಾಟಿಸಿದರ ಬಗ್ಗೆ ಗೋಲ್ಡನ್​ ಸ್ಟಾರ್​ ಗಣೇಶ್​ ಸಂತಸ ವ್ಯಕ್ತಪಡಿಸಿದರು

  MORE
  GALLERIES

 • 88

  Yuva Dasara 2019: ಯುವ ದಸರಾಗೆ ಚಾಲನೆ ನೀಡಿದ ಗೋಲ್ಡನ್​ ಸ್ಟಾರ್​; ಮೊದಲ ದಿನದ ಝಲಕ್​ ಇಲ್ಲಿದೆ

  ದಸರಾದಲ್ಲಿ ಎಲ್ಲರ ಗಮನ ಸೆಳೆಯುವ ಕಾರ್ಯಕ್ರಮ ಇದಾಗಿದ್ದುಮ ಇದರ ವೀಕ್ಷಣೆಗೆ ಅಪಾರ ಜನಸ್ತೋಮ ನೆರೆದಿರುತ್ತದೆ.

  MORE
  GALLERIES