Gold Price Today: Gold Rate in Bangalore Today Silver Price in Bengaluru Gold Price Today. ಬೆಂಗಳೂರಿನಲ್ಲಿ ಕಳೆದ ವಾರ 24 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ 50 ಸಾವಿರ ರೂ. ಆಸುಪಾಸಿನಲ್ಲಿದ್ದ ಚಿನ್ನದ ಬೆಲೆ ಇಂದು 51,610ಕ್ಕೆ ಏರಿಕೆಯಾಗಿದೆ.