Gold Price Today: ಚಿನ್ನದ ರೇಟ್ ಇದಕ್ಕಿಂತ ಕಮ್ಮಿ ಆಗೋಕೆ ಸಾಧ್ಯನೇ ಇಲ್ಲ, ಕೊಳ್ಳುವ ಪ್ಲಾನ್ ಇದ್ರೆ ಇದೇ ಸರಿಯಾದ ಸಮಯ

Gold Rate on September 17 2021: ಇಂದು ಚಿನ್ನದ ಬೆಲೆಯಲ್ಲಿ ಗಣನೀಯ ಇಳಿಕೆ ಕಂಡಿದ್ದು, ಆಭರಣ ಪ್ರಿಯರಿಗೆ ಶುಭಸುದ್ದಿಯಾಗಿದೆ. ನಿನ್ನೆ ಏರಿಕೆ ಕಂಡಿದ್ದ ಚಿನ್ನ ಇಂದು ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ. ಹೀಗಾಗಿ ಬಂಗಾರ ಖರೀದಿಗೆ ಇದೇ ಸಕಾಲವಾಗಿದೆ. ಕಳೆದ ಕೆಲ ದಿನಗಳಿಂದ ಏರಿಳಿತ ಕಂಡು ಬಳಿಕ ಯಥಾಸ್ಥಿತಿ ಕಾಯ್ದುಕೊಂಡಿದ್ದ ಚಿನ್ನ ನಿನ್ನೆ ಮತ್ತೆ ಏರಿಕೆಯಾಗಿತ್ತು. ಆದರೆ ಇಂದು ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆ. ಇದು ಆಭರಣ ಪ್ರಿಯರಿಗೆ ಸಂತಸ ತಂದಿದೆ.

First published: