Gold Price Today: ನಿನ್ನೆಯಿಂದ ಕಡಿಮೆಯಾಗುತ್ತಲೇ ಇದೆ ಚಿನ್ನ, ಬೆಂಗಳೂರಿನಲ್ಲಿ ಇಂದಿನ ರೇಟ್ ಹೀಗಿದೆ

Gold Rate on September 18 2021: ನಿನ್ನೆಯಿಂದ ಚಿನ್ನದ ಬೆಲೆ ಗಣನೀಯವಾಗಿ ಇಳಿಕೆಯಾಗುತ್ತಿದ್ದು, ಬಂಗಾರ ಖರೀದಿಸಲು ಇದೇ ಸೂಕ್ತ ಸಮಯವಾಗಿದೆ. 2 ದಿನದ ಹಿಂದೆ ಏರಿಕೆಯಾಗಿದ್ದ ಚಿನ್ನ ನಿನ್ನೆ ಹಾಗೂ ಇಂದು ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ. ಆಭರಣ ಪ್ರಿಯರಿಗೆ ಇದು ಶುಭಸುದ್ದಿಯಾಗಿದ್ದು, ಬಂಗಾರ ಖರೀದಿಗೆ ಇದೇ ಸಕಾಲವಾಗಿದೆ.

First published: