Bengaluru: ಬೃಹತ್ ಹುತ್ತ ಅಗೆದಾಗ ಸಿಕ್ತು ಲಿಂಗ ಸ್ವರೂಪವಿರುವ ವಿಗ್ರಹ; ಬೆಂಗಳೂರಿನಲ್ಲಿ ಅಚ್ಚರಿಯ ಘಟನೆ

ಬೃಹತ್​ ಹುತ್ತ ಅಗೆದಾಗ ಲಿಂಗ ಸ್ವರೂಪದ ವಿಗ್ರಹ ಪತ್ತೆಯಾಗಿರುವ ಅಚ್ಚರಿಯ ಘಟನೆ ಬೆಂಗಳೂರಿನ ರಾಮೋ ಹಳ್ಳಿಯಲ್ಲಿ ನಡೆದಿದೆ.

First published:

  • 17

    Bengaluru: ಬೃಹತ್ ಹುತ್ತ ಅಗೆದಾಗ ಸಿಕ್ತು ಲಿಂಗ ಸ್ವರೂಪವಿರುವ ವಿಗ್ರಹ; ಬೆಂಗಳೂರಿನಲ್ಲಿ ಅಚ್ಚರಿಯ ಘಟನೆ

    ರಾಮೋಹಳ್ಳಿಯಲ್ಲಿ ಸುಮಾರು 200 ವರ್ಷಗಳಷ್ಟು ಪಾಳು ಬಿದ್ದ ಜಾಗದಲ್ಲಿ ದೇವಾಲಯ ನಿರ್ಮಾಣ ಮಾಡಲು ರಾಮೋಹಳ್ಳಿ ಗ್ರಾಮಸ್ಥರು ಮುಂದಾಗಿದ್ದರು.

    MORE
    GALLERIES

  • 27

    Bengaluru: ಬೃಹತ್ ಹುತ್ತ ಅಗೆದಾಗ ಸಿಕ್ತು ಲಿಂಗ ಸ್ವರೂಪವಿರುವ ವಿಗ್ರಹ; ಬೆಂಗಳೂರಿನಲ್ಲಿ ಅಚ್ಚರಿಯ ಘಟನೆ

    ಕಳೆದ ವರ್ಷ ಇಲ್ಲಿ ದೇಗುಲ ಮರು ನಿರ್ಮಾಣ ಮಾಡಲು ಇಲ್ಲಿಯ ಸ್ಥಳೀಯರು ನಿರ್ಧರಿಸಿದ್ರು. ಆದರೆ ಮೂಲ ವಿಗ್ರಹವಿಲ್ಲದೇ ದೇವಸ್ಥಾನದ ಶಕ್ತಿ ಇರೋದಿಲ್ಲ ಎಂಬುದು ಭಕ್ತರ ನಂಬಿಕೆ ಆಗಿತ್ತು.

    MORE
    GALLERIES

  • 37

    Bengaluru: ಬೃಹತ್ ಹುತ್ತ ಅಗೆದಾಗ ಸಿಕ್ತು ಲಿಂಗ ಸ್ವರೂಪವಿರುವ ವಿಗ್ರಹ; ಬೆಂಗಳೂರಿನಲ್ಲಿ ಅಚ್ಚರಿಯ ಘಟನೆ

    ಆದ್ದರಿಂದ ಭಕ್ತರು ಮೂಲ ವಿಗ್ರಹಕ್ಕಾಗಿ ದೇವಿ ಮುಂದೆ ಗ್ರಾಮಸ್ಥರು ಪ್ರಶ್ನೆಯನ್ನು ಇರಿಸಿದ್ದರು.ದೇವಸ್ಥಾನದಲ್ಲಿ ಪ್ರತಿಷ್ಟಾಪನೆ ಮಾಡಿರುವ ದೇವರನ್ನು ಹಗ್ಗದಲ್ಲಿ ಕಟ್ಟಿ ತಲೆಯ ಮೇಲೆ ಹೊತ್ತು ಸಾಗಿದರು.

    MORE
    GALLERIES

  • 47

    Bengaluru: ಬೃಹತ್ ಹುತ್ತ ಅಗೆದಾಗ ಸಿಕ್ತು ಲಿಂಗ ಸ್ವರೂಪವಿರುವ ವಿಗ್ರಹ; ಬೆಂಗಳೂರಿನಲ್ಲಿ ಅಚ್ಚರಿಯ ಘಟನೆ

    ಪಲ್ಲಕ್ಕಿ ಹೊತ್ತು ಹೊರಟಾಗ ದೇವಿ ತನ್ನ ವಿಗ್ರಹ ಎಲ್ಲಿದೆ ಎಂಬುದನ್ನು ತೋರಿಸುತ್ತಾಳೆ ಎಂಬುವುದು ಭಕ್ತರ ನಂಬಿಕೆ ಆಗಿತ್ತು. ಇದೇ ನಂಬಿಕೆಯಲ್ಲಿ ಭಕ್ತರು ಪಲ್ಲಕ್ಕಿ ಹೊತ್ತು ಹೊರಟಿದ್ರು.

    MORE
    GALLERIES

  • 57

    Bengaluru: ಬೃಹತ್ ಹುತ್ತ ಅಗೆದಾಗ ಸಿಕ್ತು ಲಿಂಗ ಸ್ವರೂಪವಿರುವ ವಿಗ್ರಹ; ಬೆಂಗಳೂರಿನಲ್ಲಿ ಅಚ್ಚರಿಯ ಘಟನೆ

    ಪಲ್ಲಕ್ಕಿ ಜಮೀನಿನ ಹುತ್ತದ ಬಳಿ ಹೋಗಿ ನಿಂತಿದೆ. ಕೊನೆಗೆ ಅರ್ಚಕರ ಸಮ್ಮುಖದಲ್ಲಿ ಹೊತ್ತಕ್ಕೆ ಮಹಾ ಮಂಗಳಾರತಿ, ಕ್ಷೀರಾಭಿಷೇಷಕ ಮತ್ತು ಜಲಾಭಿಷೇಕ ಮಾಡಲಾಯ್ತು.

    MORE
    GALLERIES

  • 67

    Bengaluru: ಬೃಹತ್ ಹುತ್ತ ಅಗೆದಾಗ ಸಿಕ್ತು ಲಿಂಗ ಸ್ವರೂಪವಿರುವ ವಿಗ್ರಹ; ಬೆಂಗಳೂರಿನಲ್ಲಿ ಅಚ್ಚರಿಯ ಘಟನೆ

    ನಂತರ ಅರ್ಚಕರೇ ಹುತ್ತವನ್ನು ಆಗೆಯಲು ಆರಂಭಿಸಿದರು. ಕೆಲ ಸಮಯದ ಬಳಿಕ ಹುತ್ತದ ಅಡಿಯಲ್ಲಿ ಲಿಂಗ ಸ್ವರೂಪದ ವಿಗ್ರಹ ಪತ್ತೆಯಾಗಿದೆ. ನಂತರ ಈ ವಿಗ್ರಹಕ್ಕೆ ಪೂಜೆ ಸಲ್ಲಿಸಲಾಗಿದೆ.

    MORE
    GALLERIES

  • 77

    Bengaluru: ಬೃಹತ್ ಹುತ್ತ ಅಗೆದಾಗ ಸಿಕ್ತು ಲಿಂಗ ಸ್ವರೂಪವಿರುವ ವಿಗ್ರಹ; ಬೆಂಗಳೂರಿನಲ್ಲಿ ಅಚ್ಚರಿಯ ಘಟನೆ

    ಈ ಕುರಿತು ಮಾತನಾಡಿದ ಅರ್ಚಕರು, ವರ್ಷದ ಹಿಂದೆ ಈ ದೇಗುಲ ನಿರ್ಮಾಣವಾಗಿದೆ. ಚೌಡೇಶ್ವರಿ, ಮಹೇಶ್ವರಿ ಮತ್ತು ಸಪಳಮ್ಮ ದೇವರುಗಳಿವೆ. ಹುತ್ತದಲ್ಲಿ ಮಹೇಶ್ವರಮ್ಮ ಮತ್ತು ಚೌಡೇಶ್ವರ ವಿಗ್ರಹ ಸಿಕ್ಕಿದೆ ಅಂತ ಹೇಳ್ತಾರೆ.

    MORE
    GALLERIES