ಚುನಾವಣೆಯಲ್ಲಿ ಸೋತ ಬಳಿಕ ಉರ್ದು ಪತ್ರಿಕೆಯಲ್ಲಿ ಜಾಹೀರಾತು ಪ್ರಕಟಿಸಿರುವ ಕೆಜಿಎಫ್ ಬಾಬು ತಮ್ಮಿಂದ ಪಡೆದ ಚೆಕ್ಗಳನ್ನು ಹಿಂದಿರುಗಿಸಬೇಕು ಎಂದು ಹೇಳಿದ್ದಾರೆ.
2/ 7
ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಪ್ರಕಾರ, ಚುನಾವಣೆ ಸಂದರ್ಭದಲ್ಲಿ ಚಿಕ್ಕಪೇಟೆ ಕ್ಷೇತ್ರದ 64 ಮಸೀದಿಗಳ ಸಮಿತಿಗಳಿಗೆ 17.30 ಕೋಟಿ ರೂಪಾಯಿ ಮೌಲ್ಯದ ಚೆಕ್ ವಿತರಣೆ ಮಾಡಿದ್ದರು.
3/ 7
ಜಾಹೀರಾತಿನಲ್ಲಿ ದಾರೂಲ್ ಉಲೂಮ್ ಫತ್ವಾ ಉಲ್ಲೇಖಿಸಿರುವ ಕೆಜಿಎಫ್ ಬಾಬು ಚುನಾವಣೆ ಸಮಯದಲ್ಲಿ ರಾಜಕಾರಣಿಗಳಿಂದ ಪಡೆದ ಹಣ ಹರಾಮ್ ಆಗಿರುತ್ತದೆ ಎಂದು ಹೇಳಿದ್ದಾರೆ.
4/ 7
ಹಲವು ಮಸೀದಿಗಳ ಹೆಸರು ಉಲ್ಲೇಖ
ಹರಾಮ್ ಹಣವನ್ನು ಬಳಸದೇ ಆದಷ್ಟು ಬೇಗ ತಮಗೆ ಹಿಂದಿರುಗಿಸಿ. ಕೃಷ್ಣಪ್ಪ ಗಾರ್ಡನ್ ಮಸೀದಿ-ಇ-ಹುಸ್ನಾ, ಸಿದ್ದಾಪುರ ಟ್ಯಾಂಕ್ ಗಾರ್ಡನ್ನಲ್ಲಿರುವ ಮಸೀದಿ-ಇ-ಅತಿಕ್ ಸೇರಿದಂತೆ ಹಲವು ಮಸೀದಿಗಳ ಹೆಸರನ್ನು ಕೆಜಿಎಫ್ ಬಾಬು ಉಲ್ಲೇಖಿಸಿದ್ದಾರೆ.
5/ 7
ಭರಪೂರ ಘೋಷಣೆಗಳು
ಚುನಾವಣೆ ವೇಳೆ ಚಿಕ್ಕಪೇಟೆ ಕ್ಷೇತ್ರಕ್ಕೆ ಪ್ರತ್ಯೇಕ ಪ್ರಣಾಳಿಕೆ ಹೊರಡಿಸಿದ್ದ ಕೆಜಿಎಫ್ ಬಾಬು, APL, BPL ಕಾರ್ಡ್ ದಾರರಿಗೆ ಸ್ವಂತ ಹಣದಲ್ಲಿ ಸ್ವಂತ ಮನೆ ನಿರ್ಮಾಣ ಮಾಡಿಕೊಡುತ್ತೇನೆ ಎಂದು ಹೇಳಿದ್ದರು.
6/ 7
ಪ್ರತಿ ಮನೆಗೆ ಜೀವಿತಾವದಿವರೆಗೆ ಉಚಿತ ಗ್ಯಾಸ್ ಸಿಲಿಂಡರ್ ವಿತರಣೆ, SSLC, PUC, ಪದವಿ ವಿದ್ಯಾರ್ಥಿಗಳಿಗೆ ಶಿಷ್ಯವೇತನ, ಪ್ರತಿ ಕುಟುಂಬಕ್ಕೆ 5 ಲಕ್ಷ ಆರೋಗ್ಯ ವಿಮೆ ನೀಡೋದಾಗಿ ಘೋಷಣೆ ಮಾಡಿದ್ದರು.
7/ 7
ಐಟಿ ದಾಳಿ
ಚುನಾವಣೆ ಸಂದರ್ಭದಲ್ಲಿ ಕೆಜಿಎಫ್ ಬಾಬು ನಿವಾಸದ ಮೇಲೆ ಐಟಿ ದಾಳಿ ನಡೆದಿತ್ತು. ದಾಳಿ ವೇಳೆ 2,000ಕ್ಕೂ ಹೆಚ್ಚು ಡಿಮಾಂಡ್ ಡ್ರಾಫ್ಟ್ (ಡಿ.ಡಿ)5,000 ರೇಷ್ಮೆ ಸೀರೆಗಳು (Saree) ವಶಕ್ಕೆ ಪಡೆದುಕೊಂಡಿದ್ದಾರೆ. ಉಮ್ರಾ ಫೌಂಡೇಷನ್ ಹೆಸರಿನಲ್ಲಿದ್ದ ₹1,105 ಮೌಲ್ಯದ ಡಿಡಿಗಳನ್ನು ವಶಕ್ಕೆ ಪಡೆಯಲಾಗಿತ್ತು.
First published:
17
Karnataka Election: ಸೋತ ಬಳಿಕ ನನ್ನ ಹಣ ನನಗೆ ಕೊಡಿ ಎಂದ ಕೆಜಿಎಫ್ ಬಾಬು