Accident: ಕಿಲ್ಲರ್ ಬಿಎಂಟಿಸಿಗೆ ಮತ್ತೊಂದು ಬಲಿ! ಬಾಲಕಿ ಮೇಲೆ ಹರಿದ ಬಸ್

ಬೆಂಗಳೂರು (ನ.22): ಕಿಲ್ಲರ್ ಬಿಎಂಟಿಸಿಗೆ ಮತ್ತೊಂದು ಬಲಿಯಾಗಿದ್ದು, ಬಿಎಂಟಿಸಿ ಬಸ್ ಹರಿದು 15 ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ಕೆ ಆರ್ ಪುರಂ ಟಿ ಸಿ ಪಾಳ್ಯದಲ್ಲಿ ನಡೆದಿದೆ.

First published: