Petrol-Diesel Price: ಕರ್ನಾಟಕಕ್ಕೆ ಸ್ವಾಗತ; ಇಂಧನ ಬೆಲೆ ಇಲ್ಲಿ ಕೇರಳಕ್ಕಿಂತ 8 ರೂ ಕಡಿಮೆ

Petrol Price Variation: ವಾಹನ ಸವಾರರು ಟ್ಯಾಂಕ್ ಫುಲ್ ಮಾಡಿಸುವ ಮುನ್ನ ಇವತ್ತಿನ ದರ ಎಷ್ಟು ಎಂದು ನೋಡುತ್ತಾರೆ. ಆದರೆ ಇಂಧನ ಬೆಲೆ ದಿನದಿಂದ ದಿನಕ್ಕೆ ವ್ಯತ್ಯಾಸ ಆಗುತ್ತಿರುತ್ತದೆ.

First published:

  • 17

    Petrol-Diesel Price: ಕರ್ನಾಟಕಕ್ಕೆ ಸ್ವಾಗತ; ಇಂಧನ ಬೆಲೆ ಇಲ್ಲಿ ಕೇರಳಕ್ಕಿಂತ 8 ರೂ ಕಡಿಮೆ

    ಇನ್ನು ರಾಜ್ಯದ ಗಡಿ ಭಾಗದಲ್ಲಿರುವ ಜನರು ಎಲ್ಲಿ ಇಂಧನ ಬೆಲೆ ಕಡಿಮೆ ಇದೆ ಅಂತ ಪರಿಶೀಲಿಸಿ ಟ್ಯಾಂಕ್ ಫುಲ್ ಮಾಡಿಸುತ್ತಾರೆ.

    MORE
    GALLERIES

  • 27

    Petrol-Diesel Price: ಕರ್ನಾಟಕಕ್ಕೆ ಸ್ವಾಗತ; ಇಂಧನ ಬೆಲೆ ಇಲ್ಲಿ ಕೇರಳಕ್ಕಿಂತ 8 ರೂ ಕಡಿಮೆ

    ಈಗ ಪೆಟ್ರೋಲ್ ಬಂಕ್​ ಮಾಲೀಕರೇ ನೆರೆಯ ರಾಜ್ಯದ ಜನತೆಯನ್ನು ಸೆಳೆಯಲು ಮುಂದಾಗಿದ್ದಾರೆ. ಪೆಟ್ರೋಲ್ ಬಂಕ್ ಮಾಲೀಕರು ಅಳವಡಿಸಿರುವ ಜಾಹೀರಾತು ಫಲಕ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Petrol-Diesel Price: ಕರ್ನಾಟಕಕ್ಕೆ ಸ್ವಾಗತ; ಇಂಧನ ಬೆಲೆ ಇಲ್ಲಿ ಕೇರಳಕ್ಕಿಂತ 8 ರೂ ಕಡಿಮೆ

    ಕರ್ನಾಟಕ ಪೆಟ್ರೋಲ್-ಡೀಸೆಲ್ ಬಂಕ್ ಮಾಲೀಕರು ಕೇರಳದ ಜನತೆಯನ್ನು ರಸ್ತೆಯ ಇಕ್ಕೆಲಗಳಲ್ಲಿ ವಿಶೇಷ ಫಲಕಗಳನ್ನು ಅಳವಡಿಸಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Petrol-Diesel Price: ಕರ್ನಾಟಕಕ್ಕೆ ಸ್ವಾಗತ; ಇಂಧನ ಬೆಲೆ ಇಲ್ಲಿ ಕೇರಳಕ್ಕಿಂತ 8 ರೂ ಕಡಿಮೆ

    ಕೇರಳದಲ್ಲಿ ಬಜೆಟ್ ಮಂಡನೆ ಬಳಿಕ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡು ನಮ್ಮಲ್ಲಿ ಪೆಟ್ರೋಲ್ ಹಾಕಿಸಿಕೊಳ್ಳಿ ಎಂದು ಗಡಿ ಭಾಗದಲ್ಲಿ ಬೋರ್ಡ್ ಹಾಕಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Petrol-Diesel Price: ಕರ್ನಾಟಕಕ್ಕೆ ಸ್ವಾಗತ; ಇಂಧನ ಬೆಲೆ ಇಲ್ಲಿ ಕೇರಳಕ್ಕಿಂತ 8 ರೂ ಕಡಿಮೆ

    ಕೇರಳದ ರಾಜಧಾನಿ ತಿರುವನಂತಪುರದಲ್ಲಿ ಲೀಟರ್ ಪೆಟ್ರೋಲ್ ಬೆಲೆ 107.60 ರೂ ಮತ್ತು ಡೀಸೆಲ್ ಬೆಲೆ 95.52 ರೂ. ಆಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Petrol-Diesel Price: ಕರ್ನಾಟಕಕ್ಕೆ ಸ್ವಾಗತ; ಇಂಧನ ಬೆಲೆ ಇಲ್ಲಿ ಕೇರಳಕ್ಕಿಂತ 8 ರೂ ಕಡಿಮೆ

    ಕರ್ನಾಟಕಕ್ಕೆ ಬಂದಾಗ ಪೆಟ್ರೋಲ್ ಬೆಲೆ 102 ರೂ., ಡೀಸೆಲ್ ಬೆಲೆ 87.36 ರೂ. ಈ ಹಿಂದೆ ಡೀಸೆಲ್ ದರ 7 ರೂಪಾಯಿ ಕಡಿಮೆ ಇರುವ ಕಾರಣ ಕರ್ನಾಟಕಕ್ಕೆ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಇಂಧನ ತುಂಬಿಸಿಕೊಂಡು ಬರುವಂತೆ ಸೂಚನೆ ನೀಡಿತ್ತು. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Petrol-Diesel Price: ಕರ್ನಾಟಕಕ್ಕೆ ಸ್ವಾಗತ; ಇಂಧನ ಬೆಲೆ ಇಲ್ಲಿ ಕೇರಳಕ್ಕಿಂತ 8 ರೂ ಕಡಿಮೆ

    ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES