Bengaluru Underpass: ಬೆಂಗಳೂರಿನಲ್ಲಿ ಸಣ್ಣ ಮಳೆ ಬಂದ್ರೂ ಅಂಡರ್ಪಾಸ್ನಲ್ಲಿ ಹೋಗಲು ವಾಹನ ಸವಾರರು ಹಿಂದೇಟು ಹಾಕುವಂತಾಗಿದೆ. ಟೆಕ್ಕಿ ಭಾನುರೇಖಾ ಸಾವು ಇಡೀ ಬೆಂಗಳೂರಿಗರನ್ನು ಬೆಚ್ಚಿ ಬೀಳಿಸಿದೆ.
ಭಾನುರೇಖಾ ಸಾವಿನ ಬಳಿಕ ಎಚ್ಚೆತ್ತಿರುವ ಬಿಬಿಎಂಪಿ ಅಂಡರ್ಪಾಸ್ಗಳ ವರದಿ ನೀಡುವಂತೆ ಸೂಚನೆ ನೀಡಿದೆ. ಬಿಬಿಎಂಪಿ ಅಂಡರ್ಪಾಸ್ ಅಡಿಟ್ನಲ್ಲಿ ಬೆಚ್ಚಿಬೀಳುವ ಮಾಹಿತಿ ಬಹಿರಂಗಗೊಂಡಿದೆ. (ಸಾಂದರ್ಭಿಕ ಚಿತ್ರ)
2/ 7
ಈ ವರದಿ ಆಧಾರದ ಮೇಲೆ 53 ಅಂಡರ್ಪಾಸ್ಗಳ ದುರಸ್ತಿಗೆ 15 ದಿನದ ಕಾಲಾವಕಾಶ ನೀಡಿದೆ. ಇದೇ ವರದಿಯಲ್ಲಿ ಬೆಂಗಳೂರಿನ ನಾಲ್ಕು ಅಂಡರ್ಪಾಸ್ಗಳು ಮಳೆಗಾಲದಲ್ಲಿ ಸಂಚಾರಕ್ಕೆ ಯೋಗ್ಯವಿಲ್ಲ ಎಂದು ಹೇಳಲಾಗಿದೆ. (ಸಾಂದರ್ಭಿಕ ಚಿತ್ರ)
3/ 7
ರಾಜಧಾನಿಯ ಆ ನಾಲ್ಕು ಡೆಡ್ಲಿ ಅಂಡರ್ಪಾಸ್ಗಳು ಯಾವವು? ಎಲ್ಲಿವೆ ಎಂಬುದರ ಮಾಹಿತಿ ಇಲ್ಲಿದೆ. ನಗರದ ಎರಡು ಓಪನ್ ಸ್ಕೈ ಹಾಗೂ ಮ್ಯಾಜಿಕ್ ಬಾಕ್ಸ್ ಅಂಡರ್ಪಾಸ್ಗಳು ಸಂಚಾರಕ್ಕೆ ಯೋಗ್ಯವಿಲ್ಲ ಎಂಬ ಮಾಹಿತಿ ವರದಿಯಲ್ಲಿದೆ. (ಸಾಂದರ್ಭಿಕ ಚಿತ್ರ)
4/ 7
ಓಪನ್ ಸ್ಕೈ ಅಂದ್ರೆ ಇಳಿಜಾರು ಹೆಚ್ಚಿದ್ದು ಎಂಟ್ರಿ ಹಾಗೂ ಎಕ್ಸಿಟ್ ಸಮೀಪ ಇರುತ್ತದೆ. ಮ್ಯಾಜಿಕ್ ಬಾಕ್ಸ್ ಅಂದ್ರೆ ಎಂಟ್ರಿ ಮತ್ತು ಎಕ್ಸಿಟ್ಗೆ ಬಹಳ ದೂರ ಹಾಗೂ ಹೆಚ್ಚು ಇರುತ್ತದೆ. (ಸಾಂದರ್ಭಿಕ ಚಿತ್ರ)
5/ 7
ಎಲ್ಲಿವೆ ಡೆಡ್ಲಿ ಅಂಡರ್ಪಾಸ್ಗಳು?
ಕೆಆರ್ ಸರ್ಕಲ್ ಹಾಗೂ ಓಕಳಿಪುರಂ ಅಂಡರ್ಪಾಸ್ ಮಳೆಗಾಲದಲ್ಲಿ ಓಡಾಡೋದು ಡೇಂಜರ್ ಅನ್ನೋ ಮಾಹಿತಿ ಬಿಬಿಎಂಪಿ ರಸ್ತೆ ಮೂಲಭೂತ ಸೌಕರ್ಯ ವಿಭಾಗದ ಮೂಲಗಳಿಂದ ಲಭ್ಯವಾಗಿದೆ. (ಸಾಂದರ್ಭಿಕ ಚಿತ್ರ)
6/ 7
ಕನ್ನಿಂಗ್ ಹ್ಯಾಮ್ ರೋಡ್ ಹಾಗೂ ಸದಾಶಿವ ನಗರ ಅಂಡರ್ಪಾಸ್ ಸಹ ಮಳೆಗಾಲದಲ್ಲಿ ಸಂಚಾರಕ್ಕೆ ಯೋಗ್ಯವಿಲ್ಲ ಎಂದು ತಿಳಿದು ಬಂದಿದೆ. (ಸಾಂದರ್ಭಿಕ ಚಿತ್ರ)
7/ 7
ಭಾನುವಾರ ಬೆಂಗಳೂರಿನಲ್ಲಿ ಸುರಿದ ಮಳೆಗೆ ಕೆಆರ್ ಸರ್ಕಲ್ ಅಂಡರ್ಪಾಸ್ನಲ್ಲಿ ಕಾರ್ ಮುಳುಗಡೆಯಾದ ಪರಿಣಾಮ ಆಂಧ್ರ ಮೂಲದ ಟೆಕ್ಕಿ ಭಾನುರೇಖಾ ಮೃತರಾಗಿದ್ದರು. (ಸಾಂದರ್ಭಿಕ ಚಿತ್ರ)