ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಚಾಲನೆಯ ಚಿತ್ರಗಳು

ಹಾಸನದಲ್ಲಿ 1865 ಕೋಟಿಗಳ ಮೊತ್ತದ ವಿವಿಧ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಾದ ಅರಸೀಕೆರೆ- ಹುಳಿಯಾರು- ಬಾಣವಾರ ರಸ್ತೆಯ ತುಮಕೂರು ರಸ್ತೆ, ಕದಬಳಿಯಿಂದ ಚನ್ನರಾಯ ಪಟ್ಟಣ ಬೈಪಾಸ್ ಮತ್ತು ಹಾಸನ್ ಬೈಪಾಸ್ ರಸ್ತೆ ನಿರ್ಮಾಣ ಕಾಮಗಾರಿಗೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹಾಗೂ ಸಿಎಂ ಕುಮಾರಸ್ವಾಮಿ ಶಂಕುಸ್ಥಾಪನೆ ನೆರವೇರಿಸಿದರು ಇದರ ಕೆಲವು ಪೋಟೊಗಳು ಇಲ್ಲಿವೆ ನೋಡಿ

  • News18
  • |
First published: