ಸಚಿವರ ಜೊತೆ ನೀರಾ ಕುಡಿದು ಎಂಜಾಯ್​ ಮಾಡಿದ ಮಾಜಿ ಸಿಎಂ ಸಿದ್ದರಾಮಯ್ಯ

ಬೇಸಿಗೆಯ ಸುಡು ಬಿಸಿಲು ಸಾರ್ವಜನಿಕರು ತಂಪು ಪಾನೀಯಗಳತ್ತ ಮುಖ ಮಾಡುವಂತೆ ಮಾಡಿದೆ. ವಿಧಾನಸೌಧದಲ್ಲಿ ನೀರಾಗೆ ಫುಲ್ ಡಿಮ್ಯಾಂಡ್ ಶುರುವಾಗಿದೆ. ಹಾಪ್ ಕಾಮ್ಸ್​​ನ ಮಳಿಗೆಯನ್ನು ಸದನ ಹಿನ್ನೆಲೆಯಲ್ಲಿ ನೂತನವಾಗಿ ಓಪನ್ ಮಾಡಲಾಗಿತು. ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವರಾದ ಜಗದೀಶ್ ಶೆಟ್ಟರ್, ಡಾ. ಕೆ ಸುಧಾಕರ್​ ಹಾಗೂ ಮಾಜಿ ಸಚಿವ ದಿನೇಶ್ ಗುಂಡೂರಾವ್​ ಸೇರಿದಂತೆ ಹಲವರು ನೀರಾ ಕುಡಿದರು. ತೆಂಗು ಅಭಿವೃದ್ದಿ ಮಂಡಳಿಯು ಉಚಿತವಾಗಿ ನೀರಾ ವಿತರಣೆ ಮಾಡಿತ್ತು 

First published:

  • 16

    ಸಚಿವರ ಜೊತೆ ನೀರಾ ಕುಡಿದು ಎಂಜಾಯ್​ ಮಾಡಿದ ಮಾಜಿ ಸಿಎಂ ಸಿದ್ದರಾಮಯ್ಯ

    ಮಾಜಿ ಸಿಎಂ ಸಿದ್ದರಾಮಯ್ಯ

    MORE
    GALLERIES

  • 26

    ಸಚಿವರ ಜೊತೆ ನೀರಾ ಕುಡಿದು ಎಂಜಾಯ್​ ಮಾಡಿದ ಮಾಜಿ ಸಿಎಂ ಸಿದ್ದರಾಮಯ್ಯ

    ಸಚಿವ ಜಗದೀಶ್ ಶೆಟ್ಟರ್​

    MORE
    GALLERIES

  • 36

    ಸಚಿವರ ಜೊತೆ ನೀರಾ ಕುಡಿದು ಎಂಜಾಯ್​ ಮಾಡಿದ ಮಾಜಿ ಸಿಎಂ ಸಿದ್ದರಾಮಯ್ಯ

    ಮಾಜಿ ಸಚಿವ ದಿನೇಶ್ ಗುಂಡೂರಾವ್​

    MORE
    GALLERIES

  • 46

    ಸಚಿವರ ಜೊತೆ ನೀರಾ ಕುಡಿದು ಎಂಜಾಯ್​ ಮಾಡಿದ ಮಾಜಿ ಸಿಎಂ ಸಿದ್ದರಾಮಯ್ಯ

    ಸಚಿವ ಕೆ ಸುಧಾಕರ್​

    MORE
    GALLERIES

  • 56

    ಸಚಿವರ ಜೊತೆ ನೀರಾ ಕುಡಿದು ಎಂಜಾಯ್​ ಮಾಡಿದ ಮಾಜಿ ಸಿಎಂ ಸಿದ್ದರಾಮಯ್ಯ

    ಮಾಜಿ ಸಚಿವ ಹೆಚ್ ಕೆ ಪಾಟೀಲ್​​​

    MORE
    GALLERIES

  • 66

    ಸಚಿವರ ಜೊತೆ ನೀರಾ ಕುಡಿದು ಎಂಜಾಯ್​ ಮಾಡಿದ ಮಾಜಿ ಸಿಎಂ ಸಿದ್ದರಾಮಯ್ಯ

    ನೀರಾ ಬಾಟಲ್​​ನ್ನು ತೊರಿಸುತ್ತಿರುವ ಜನರು

    MORE
    GALLERIES