International Yoga Day: 86ರ ಇಳಿವಯಸ್ಸಿನಲ್ಲೂ ದೇವೇಗೌಡರು ಹೇಗೆ ಯೋಗ ಮಾಡುತ್ತಾರೆ ಗೊತ್ತಾ?

ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡ 83ರ ಇಳಿವಯಸ್ಸಿನಲ್ಲೂ ಯುವಕರು ನಾಚಿಸುವಂತೆ ಯೋಗ ಮಾಡಿದ್ದಾರೆ. ವಯಸ್ಸು 80 ಆದರೂ ಉತ್ತಮ ಆರೋಗ್ಯ, ಸದೃಢತೆ ಕಾಯ್ದುಕೊಂಡಿದ್ದಾರೆ. ದೇವೇಗೌಡರ ಆರೋಗ್ಯದ ಗುಟ್ಟು 'ರಾಗಿಮುದ್ದೆ' ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಶ್ರವಣಬೆಳಗೊಳದಲ್ಲಿ ನಡೆದ ಮಹಾಮಸ್ತಕಾಭಿಷೇಕ ಕಾರ್ಯಕ್ರಮಕ್ಕೆ ದೇವೇಗೌಡರು ಮೆಟ್ಟಿಲು ಹತ್ತಿಯೇ ಬಾಹುಬಲಿಯ ದರ್ಶನ ಪಡೆದಿದ್ದರು.

  • News18
  • |
First published: