M Raghupathy: ಮಾಜಿ ಸಚಿವ ಎಂ ರಘುಪತಿ ನಿಧನ; ಶಾಲೆಗಳಿಗೆ ಸಮವಸ್ತ್ರ ಪರಿಚಯಿಸಿದ್ದು ಇವರೇ

ಮಾಜಿ ಸಚಿವ ಎಂ.ರಘುಪತಿ ಅವರು ಇಂದು ಬೆಳಗಿನ ಜಾವ ಮಲ್ಲೇಶ್ವರಂ ನಿವಾಸದಲ್ಲಿ ನಿಧನರಾಗಿದ್ದಾರೆ. ರಘುಪತಿ ಅವರಿಗೆ 81 ವರ್ಷ ಆಗಿತ್ತು.

First published: