ಪ್ರಧಾನಿ ಮೋದಿ ಅವರು ಪ್ರಾಣಿಗಳು ಮತ್ತು ಪರಿಸರದ ಮೇಲಿನ ಪ್ರೀತಿಯನ್ನು ಶ್ಲಾಘಿಸಿರುವ ಕೆವಿನ್ ಪೀಟರ್ಸನ್, ‘ಐಕಾನಿಕ್! ಕಾಡು ಪ್ರಾಣಿಗಳನ್ನು ಆರಾಧಿಸುವ ವಿಶ್ವ ನಾಯಕ ಮತ್ತು ಅವುಗಳ ನೈಸರ್ಗಿಕ ಆವಾಸಸ್ಥಾನದಲ್ಲಿ ಸಮಯ ಕಳೆಯುವಾಗ ತುಂಬಾ ಉತ್ಸುಕನಾಗಿದ್ದಾರೆ. ನೆನಪಿಡಿ, ಅವರ ಈ ಹಿಂದಿನ ಜನ್ಮದಿನದಂದು, ಅವರು ಭಾರತದಲ್ಲಿ ಚಿರತೆಗಳನ್ನು ಕಾಡಿನಲ್ಲಿ ಬಿಡುಗಡೆ ಮಾಡಿದರು’ ಎಂದು ಬರೆದುಕೊಂಡಿದ್ದಾರೆ.