S M Krishna: ರಾಜ್ಯ ರಾಜಕಾರಣದಿಂದ ಎಸ್ ಎಂ ಕೃಷ್ಣ ನಿವೃತ್ತಿ; ರಿಟೈರ್ಡ್ ಆಗಿ ಬಹಳ ದಿನಗಳೇ ಕಳೆದಿದೆ ಎಂದ್ರು SMK
ಮಾಜಿ ಸಿಎಂ ಎಸ್. ಎಂ ಕೃಷ್ಣ ಅವರು ಬಹಳ ದಿನಗಳ ಬಳಿಕ ಮಾಧ್ಯಮಗಳ ಮುಂದೆ ಬಂದಿದ್ದಾರೆ. ರಾಜ್ಯ ರಾಜಕಾರಣದಿಂದ ನಾನು ನಿವೃತ್ತನಾಗಿ ಬಹಳ ದಿನಗಳಾಗಿದೆ ಎಂದು ಎಸ್ ಎಂ ಕೃಷ್ಣ ಹೇಳಿದ್ದಾರೆ.
1/ 6
ಮಂಡ್ಯದಲ್ಲಿ ರಾಜಕಾರಣದಿಂದ ನಾನು ನಿವೃತ್ತನಾಗಿ ತುಂಬಾ ದಿನ ಆಯ್ತು ಎಂದು ರಾಜಕಾರಣದ ಬಗ್ಗೆ ಮಾತಾಡಲು ನಿರಾಕರಿಸಿದ್ದಾರೆ.
2/ 6
ಮಂಡ್ಯದ ಕರ್ನಾಟಕ ಸಂಘದ ಆವರಣದಲ್ಲಿ ಎಸ್.ಎಂ ಕೃಷ್ಣ ಮಾತಾಡಿದ್ದು, ಪ್ರಸ್ತುತ ರಾಜಕಾರಣದ ಬಗ್ಗೆ ಮಧ್ಯಮದವರ ಪ್ರಶ್ನೆ ಕೇಳಿದ್ರು
3/ 6
ಮಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು ನಾನು ರಾಜಕಾರಣದಿಂದ ನಿವೃತ್ತನಾಗಿದ್ದೇನೆ ಎಂದು ಹೇಳಿದ್ದಾರೆ.
4/ 6
ನಗು ನಗುತ್ತಲೇ ನಾನು ಸಕ್ರಿಯ ರಾಜಕಾರಣದಲ್ಲಿ ಈಗ ಇಲ್ಲಾ ಎಂದು ಹೇಳಿದ್ದಾರೆ
5/ 6
ಇದೇ ನಿಲುವನ್ನೇ ನಾನು ಮುಂದುವರೆಸಿಕೊಂಡು ಹೋಗ್ತಿನಿ ಎಂದು ಎಸ್ ಎಂ ಕೃಷ್ಣ ಹೇಳಿದ್ದಾರೆ. ಇನ್ಮುಂದೆ ರಾಜಕಾರಣದ ಬಗ್ಗೆ ನಾನು ಮಾತನಾಡಲ್ಲ ಎಸ್ ಎಂ ಕೃಷ್ಣ ಹೇಳಿದ್ದಾರೆ.
6/ 6
ಕಾಂಗ್ರೆಸ್ ನಲ್ಲಿದ್ದ ಸಮಯದಲ್ಲಿ 1999 ರಿಂದ 2004 ರವರೆಗೆ ಕರ್ನಾಟಕದ 16 ನೇ ಮುಖ್ಯಮಂತ್ರಿಯಾಗಿದ್ದರು.
First published: