Siddaramaiah Shopping: ನಂಗೆ ಇಂಥ ಪಂಚೆನೇ ಬೇಕು ಕಣಪ್ಪ, 30 ಪಂಚೆಗಳನ್ನು ಖರೀದಿಸಿದ ಸಿದ್ದರಾಮಯ್ಯ

ವ್ಯಾಪಾರ ಮಾಡುವಾಗ ಅವರ ಶೈಲಿ ನಿಜಕ್ಕೂ ಪಕ್ಕಾ ಒಂದೊಳ್ಳೆ ಗ್ರಾಹಕನಂತೆ ಇತ್ತು ಎಂದರೆ ಹೊಗಳಿಕೆ ಅಲ್ಲ. ಬರೋಬ್ಬರಿ 30 ಪಂಚೆ ಕೊಂಡುಕೊಂಡ ಸಿದ್ದು, ಡಿಸ್ಕೌಂಟನ್ನೂ ಪಡೆದುಕೊಂಡ್ರು.

First published: