ಇಂತಹದೊಂದು ಟ್ರೆಂಡ್ ರಾಜ್ಯದಲ್ಲಿ ಸೃಷ್ಟಿಯಾಗಿದ್ದು, ಹಾರಗಳ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
2/ 8
ಇಂತಹ ಟ್ರೆಂಡ್ ಸೃಷ್ಟಿಯಾಗಿದ್ದು, ಜೆಡಿಎಸ್ ಪಂಚರತ್ನ ರಥಯಾತ್ರೆಯಲ್ಲಿ. ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪಂಚರತ್ನ ರಥ ಯಾತ್ರೆ ತೆರಳಿದ್ದ ವೇಳೆ ಆಯಾ ಭಾಗದ ವಿಶೇಷತೆಯೊಂದಿಗೆ ಬೃಹತ್ ಹಾರ ಸಿದ್ಧವಾಗುತ್ತಿತ್ತು.
3/ 8
ಈಗ ಇದೇ ರೀತಿ ಎಲ್ಲಾ ಪಕ್ಷದ ಕಾರ್ಯಕರ್ತರು ತಮ್ಮೂರಿಗೆ ಚುನಾವಣೆ ಪ್ರಚಾರಕ್ಕೆ ಬರುತ್ತಿರುವ ರಾಜಕೀಯ ನಾಯಕರಿಗೆ ಬಗೆ ಬಗೆಯ ಹಾರಗಳನ್ನು ಹಾಕಿ ಸ್ವಾಗತಿಸುತ್ತಿದ್ದಾರೆ. ಇದೇ ಪ್ರೀತಿ ಕರ್ನಾಟಕ ಸರ್ವೋದಯ ಪಕ್ಷದ ಘೋಷಿತ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಂಕಷ್ಟ ತಂದೊಡ್ಡಿದೆ.
4/ 8
ದರ್ಶನ ಪುಟ್ಟಣ್ಣಯ್ಯ ಮೇಲುಕೋಟೆ ಕ್ಷೇತ್ರದ ಆಕಾಂಕ್ಷಿಯಾಗಿದ್ದಾರೆ. ಈ ಹಿನ್ನೆಲೆ ತಮ್ಮ ಕ್ಷೇತ್ರದಲ್ಲಿ ಜನಮನ ಪಾದಯಾತ್ರೆ ನಡೆಸುತ್ತಿದ್ದಾರೆ. ಈ ಪಾದಯಾತ್ರೆ ಮೂಲಕ ಮತಬೇಟೆಗೆ ಮುಂದಾಗಿದ್ದಾರೆ.
5/ 8
ಮಾರ್ಚ್ 12ರಂದು ಪಟ್ಟಣದ ವಿಶ್ವೇಶ್ವರಯ್ಯ ನಗರದ ಅಭಿಮಾನಿಗಳು ನವಿಲುಗರಿಗಳಿಂದ ಸಿದ್ಧಪಡಿಸಲಾಗಿದ್ದ ಹಾರ ಹಾಕಿದ್ದರು. ನವಿಲುಗರಿಯ ಹಾರದ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
6/ 8
ಫೋಟೋ ವೈರಲ್ ಬೆನ್ನಲ್ಲೇ ಅರಣ್ಯ ಇಲಾಖೆ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ನೋಟಿಸ್ ಜಾರಿಗೊಳಿಸಿದೆ. ಹಾರವನ್ನ ಪರಿಶೀಲನೆಗೆ ನೀಡುವಂತೆ ಸೂಚನೆ ನೀಡಲಾಗಿದೆ.
7/ 8
ರಾಷ್ಟ್ರೀಯ ಪಕ್ಷಿಯ ಗರಿ ಬಳಸಿ ಹಾರ ಸಿದ್ಧಪಡಿಸಿರೋದು ಕಾನೂನು ವಿರೋಧಿ. ಇಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದೆ.
8/ 8
ಹಾಗಾಗಿ ನವಿಲುಗರಿ ಹಾರವನ್ನು ಪರಿಶೀಲನೆಗೆ ಹಾಜರುಪಡಿಸಬೇಕು ಎಂದು ವಲಯ ಅರಣ್ಯಾಧಿಕಾರಿ ಪುಟ್ಟಸ್ವಾಮಿ ನೋಟಿಸ್ ಮೂಲಕ ಸೂಚಿಸಿದ್ದಾರೆ.
First published:
18
Peacock Garland: ದರ್ಶನ್ ಪುಟ್ಟಣ್ಣಯ್ಯಗೆ ಸಂಕಷ್ಟ ತಂದ ಅಭಿಮಾನಿಗಳ ಪ್ರೀತಿ