PHOTOS: ಪ್ರವಾಹಕ್ಕೀಡಾಗಿರುವ ತುಂಗಭದ್ರಾ ನದಿ: ವಿಶ್ವ ವಿಖ್ಯಾತ ಹಂಪಿ ಕ್ಷೇತ್ರ ಮುಳುಗಡೆ

  • News18
  • |
First published:

  • 16

    PHOTOS: ಪ್ರವಾಹಕ್ಕೀಡಾಗಿರುವ ತುಂಗಭದ್ರಾ ನದಿ: ವಿಶ್ವ ವಿಖ್ಯಾತ ಹಂಪಿ ಕ್ಷೇತ್ರ ಮುಳುಗಡೆ

    ಮಲೆನಾಡಿನಲ್ಲಿ ಕಳೆದ 10 ದಿನಗಳಿಂದ ಎಡೆಬಿಡದೆ ಮಳೆ ಸುರಿಯುತ್ತಿದ್ದು, ತುಂಗಾ ಹಾಗೂ ಭದ್ರಾ ಎರಡೂ ನದಿಗಳು ತುಂಬಿ ಹರಿಯುತ್ತಿವೆ. ಪರಿಣಾಮ ಹೊಸಪೇಟೆಯ ತುಂಗಭದ್ರಾ ಜಲಾಶಯ ಭಾನುವಾರವೇ ಸಂಪೂರ್ಣ ಭರ್ತಿಯಾಗಿದೆ. ಹೀಗಾಗಿ ಹೆಚ್ಚುವರಿ ನೀರನ್ನು ನಿನ್ನೆ ಸಂಜೆಯಿಂದಲೆ ಅಣೆಕಟ್ಟೆಯ ಎಲ್ಲಾ ಗೇಟುಗಳನ್ನು ತೆಗೆದು ಹೊರಬಿಡಲಾಗುತ್ತಿದೆ.

    MORE
    GALLERIES

  • 26

    PHOTOS: ಪ್ರವಾಹಕ್ಕೀಡಾಗಿರುವ ತುಂಗಭದ್ರಾ ನದಿ: ವಿಶ್ವ ವಿಖ್ಯಾತ ಹಂಪಿ ಕ್ಷೇತ್ರ ಮುಳುಗಡೆ

    ಜಲಾಶಯದಿಂದ 2.50 ಲಕ್ಷ ಕ್ಯೂಸೆಕ್ ನೀರನ್ನು ಹೊರಹರಿಸಲಾಗಿದ್ದು, ಪರಿಣಾಮ ವಿಶ್ವಪ್ರಸಿದ್ಧ ಹಂಪಿಯ ಸ್ಮಾರಕಗಳು, ದೇವಾಲಯಗಳ ಜೊತೆಗೆ ಜನವಸತಿ ಪ್ರದೇಶಗಳು ಸಂಪೂರ್ಣವಾಗಿ ನೀರುಪಾಲಾಗಿವೆ.

    MORE
    GALLERIES

  • 36

    PHOTOS: ಪ್ರವಾಹಕ್ಕೀಡಾಗಿರುವ ತುಂಗಭದ್ರಾ ನದಿ: ವಿಶ್ವ ವಿಖ್ಯಾತ ಹಂಪಿ ಕ್ಷೇತ್ರ ಮುಳುಗಡೆ

    ಹಂಪಿಯ ಪ್ರಸಿದ್ಧ ಕ್ಷೇತ್ರ ವಿರೂಪಾಕ್ಷೇಶ್ವರ ದೇವಾಲಯ ಅದರ ಎದುರಿನ ಬಸವಣ್ಣ ಸಾಲು ಮಂಟಪ, ಪುರದಂರದಾಸ ಮಂಟಪ, ಸಾಲುಮಂಟಪ, ನವವೃಂದಾವನ ಹಾಗೂ ಕಂಪ್ಲಿ ಸೇತುವೆ ಪ್ರವಾಹದಿಂದಾಗಿ ಸಂಪೂರ್ಣವಾಗಿ ಮುಳುಗಡೆಯಾಗಿದೆ. ಹೀಗಾಗಿ ಪ್ರವಾಸಿಗಳಿಗೆ ತಾತ್ಕಾಲಿಕವಾಗಿ ಹಂಪಿಗೆ ಆಗಮಿಸದಂತೆ ಮಾಹಿತಿ ನೀಡಲಾಗಿದೆ.

    MORE
    GALLERIES

  • 46

  • 56

    ಮಳೆಯಿಂದಾಗಿ ಕೃಷ್ಣಾ ನದಿಯ ಪ್ರವಾಹ ತನ್ನಗಾಗುತ್ತಿರುವ ಬೆನ್ನಲ್ಲೇ ತುಂಗಭದ್ರಾ ನದಿಯು ಉಕ್ಕಿ ಹರಿಯುತ್ತಿದೆ. ಪರಿಣಾಮ ಹಂಪಿ ಸ್ಮಾರಕ ಹಾಗೂ ಸಂಪೂರ್ಣ ನೀರಿನಲ್ಲಿ ಮುಳುಗಡೆಯಾಗಿದೆ.

    MORE
    GALLERIES

  • 66

    PHOTOS: ಪ್ರವಾಹಕ್ಕೀಡಾಗಿರುವ ತುಂಗಭದ್ರಾ ನದಿ: ವಿಶ್ವ ವಿಖ್ಯಾತ ಹಂಪಿ ಕ್ಷೇತ್ರ ಮುಳುಗಡೆ

    ತುಂಗಭದ್ರಾ ಜಲಾಶಯದಿಂದ 2.50 ಲಕ್ಷ ಕ್ಯುಸೆಕ್ಸ್ ನೀರು ಬಿಡುಗಡೆ ಮಾಡಲಾಗಿದೆ. ಇದರಿಂದ ಹಂಪಿಯ ಶ್ರೀವಿರುಪಾಕ್ಷೇಶ್ವರ ದೇವಸ್ಥಾನದ ಎದುರುಬಸವಣ್ಣ ಸಾಲು ಮಂಟಪದ ಬಳಿ ನೀರು ಬಂದಿದೆ. ಹಂಪಿ ಸಂಚಾರಿ ಹಾಗೂ ಪೊಲೀಸ್ ಎರಡು ಠಾಣೆಗಳೊಳಗೆ ನೀರು ಹರಿಯುತ್ತಿದೆ.

    MORE
    GALLERIES