ದಸರಾ ಸಂಭ್ರಮ 2019: ಪಗಡೆ ಆಡುವ ಮೂಲಕ ಮಹಾಭಾರತದ ಸನ್ನಿವೇಶ ನೆನಪಿಸಿದ ವಿ ಸೋಮಣ್ಣ-ಪ್ರತಾಪ್​ ಸಿಂಹ

ಮೈಸೂರು ದಸರಾ ಎಂದರೇ ಒಂಭತ್ತು ದಿನವೂ ಸಂಭ್ರಮ. ಈ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲು ಸರ್ಕಾರ ನಗರದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ಐದನೇ ದಿನದ ದಸರೆಯಲ್ಲಿಯೂ ಕೂಡ ಪಾರಂಪರಿಕ, ಸಾಂಪ್ರದಾಯಿಕ ಆಟಗಳಾದ ಅಳಿಗುಳಿ ಮನೆ, ಪಗಡೆ, ಹಾವು ಏಣಿಗಳಿಗೆ ಚಾಲನೆ ನೀಡಲಾಯಿತು. ವಿಶೇಷವೆಂದರೇ ಆಟವನ್ನು ಉದ್ಘಾಟಿಸಿದ ಸಚಿವ-ಸಂಸದರೇ ಆಟವಾಡಿದ್ದು.

First published: