Bengaluru Crime News: ಪ್ರೀತಿಸಿದವಳ ಮಾನ ತೆಗೆದಿದ್ದಕ್ಕೆ ಗೆಳೆಯರಿಂದ ಪ್ರಿಯಕರನ ಹತ್ಯೆ

ಪ್ರೀತಿಸಿ ಮದುವೆಯಾಗಬೇಕಿದ್ದ ಯುವತಿಯ ಮಾನ ತೆಗೆದಿದ್ದ ಯುವಕನ ಕೊಲೆಯಾಗಿದೆ. ಬೆಂಗಳೂರಿನ ಬೇಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

First published: