Sulya: ಮದ್ಯದ ನಶೆಯಲ್ಲಿ ಮಗನ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ ತಂದೆ

Father attacks Son: ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಸಂಬಂಧಗಳಿಗೆ ಬೆಲೆಯೇ ಇಲ್ಲವಾ ಅನ್ನೋ ಪ್ರಶ್ನೆ ಜನರಲ್ಲಿ ಮೂಡುತ್ತಿದೆ. ಸೊಸೆಯಿಂದ ಅತ್ತೆಯ ಕೊಲೆ, ಮಗನಿಂದ ತಂದೆಯ ಕೊಲೆ, ಪತ್ನಿಯ ಕಿರುಕುಳಕ್ಕೆ ಗಂಡನ ಆತ್ಮಹತ್ಯೆ ಅಂತಹ ಅಪರಾಧ ಪ್ರಕರಣಗಳು (Crime News) ವರದಿ ಆಗುತ್ತಿವೆ. ಇದೀಗ ತಂದೆಯೇ ಮಗನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಪ್ರಕರಣ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯಲ್ಲಿ ವರದಿಯಾಗಿದೆ.

First published: