ಇಂದು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನಲ್ಲಿ ಎರಡನೇ ಹಂತದ ಆರು ಕಿಲೋಮೀಟರ್ ರೋಡ್ಶೋ ನಡೆಸಲಿದ್ದಾರೆ. ಒಂದು ವೇಳೆ ಮಳೆ ಬೀಳುವ ಪ್ರಮಾಣ ಹೆಚ್ಚಾದ್ರೆ ರೋಡ್ಶೋಗೆ ಅಡ್ಡಿಯುಂಟಾಗುವ ಸಾಧ್ಯತೆಗಳಿವೆ.
2/ 7
ಮಧ್ಯಾಹ್ನ ನಾಲ್ಕು ಗಂಟೆವರೆಗೆ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಹೇಳಿದೆ. ಹಾಗಾಗಿ ಮಳೆಯ ಸಿಂಚನದ ನಡುವೆಯೇ ಪ್ರಧಾನಿಗಳು ರೋಡ್ಶೋ ನಡೆಸೋದು ಬಹುತೇಕ ಖಚಿತವಾಗಿದೆ.
3/ 7
ಮಳೆಯ ನಡುವೆಯೂ ಅಭಿಮಾನಿಗಳು ಪ್ರಧಾನಿ ಮೋದಿ ಅವರನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ. ಈಗಾಗಲೇ ಮೋದಿ ರೋಡ್ಶೋ ನಡೆಸುವ ಮಾರ್ಗದಲ್ಲಿ ಕಲಾತಂಡಗಳು ನೃತ್ಯ ಮಾಡುವ ಮೂಲಕ ಮೆರಗು ತಂದಿವೆ.
4/ 7
ಮತ್ತೊಂದು ಕಡೆ ಹಿರಿಯರು ತಮ್ಮ ಕುಟುಂಬ ಸಮೇತವಾಗಿ ರೋಡ್ಶೋ ಮಾರ್ಗದಲ್ಲಿ ಬಂದು ಕಾಯುತ್ತಿದ್ದಾರೆ. ರೋಡ್ಶೋ ಮಾರ್ಗದಲ್ಲಿ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.
5/ 7
ಮಳೆ ಬಂದರೂ ಪರವಾಗಿಲ್ಲ. ನಾವು ಮಾತ್ರ ಮೋದಿ ಅವರನ್ನು ನೋಡದೇ ಹೋಗಲ್ಲ ಎಂದು ಯುವತಿ ನ್ಯೂಸ್ 18ಗೆ ಹೇಳಿದ್ದಾಳೆ.
6/ 7
ರಸ್ತೆ ಮೂಲಕ ನ್ಯೂ ತಿಪ್ಪಸಂದ್ರಕ್ಕೆ ತೆರಳಲಿರುವ ಪ್ರಧಾನಿಗಳು ನಾಡಪ್ರಭು ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ. ಈ ಮೊದಲು ಹೆಲಿಕಾಪ್ಟರ್ ಮೂಲಕ ಪ್ರಯಾಣಿಸೋದು ನಿಗದಿಯಾಗಿತ್ತು. ಮಳೆಯಾಗುತ್ತಿರುವ ಹಿನ್ನೆಲೆ ರಸ್ತೆ ಮೂಲಕ ತೆರಳಲಿದ್ದಾರೆ.
7/ 7
ಇದು 6.5 ಕಿ.ಮೀ ರೋಡ್ಶೋ ಇದಾಗಿದ್ದು, HAL ಬಳಿಯ ಸುರಂಜನ್ ದಾಸ್ ರಸ್ತೆಯಿಂದ ಶುರುವಾಗಲಿದೆ. ರೋಡ್ಶೋ ಹಿನ್ನೆಲೆ 20 ರಸ್ತೆಗಳಲ್ಲಿ ಬೆಂಗಳೂರು ಪೊಲೀಸರು (Bengaluru Police) ಸಂಚಾರ ನಿರ್ಬಂಧಿಸಿದ್ದಾರೆ.
First published:
17
Bengaluru Rains: ಮಳೆ ನಡುವೆಯೂ ಪ್ರಧಾನಿಗಾಗಿ ಕಾಯುತ್ತಿರುವ ಅಭಿಮಾನಿಗಳು