Karnataka Cabinet: ಸಂಪುಟ ಸೇರಿದ 8 ಮಂದಿಯಲ್ಲಿ ಹಣಕಾಸು ಯಾರಿಗೆ? ಯಾರ ಕೈಗೆ 'ಪವರ್'? ಇಲ್ಲಿದೆ ಸಚಿವರ ಸಂಭಾವ್ಯ ಖಾತೆಗಳ ಪಟ್ಟಿ

ಈಗಾಗಲೇ ಸಂಪುಟ ರಚನೆ ಬಗ್ಗೆ ನಾನು ರಾಜ್ಯಪಾಲರ ಬಳಿ ಮಾತನಾಡಿದ್ದೇನೆ. ಮೇ 25ಕ್ಕೆ ರಾಜ್ಯಪಾಲರು ಇರುವುದಿಲ್ಲ ಅಂತ ಹೇಳಿದ್ದಾರೆ. 24ರ ಒಳಗೆ ಹೊಸ ಸದಸ್ಯರು ಸಂಪುಟ ಸೇರಿಕೊಳ್ಳುತ್ತಾರೆ ಎಂದು ಡಿಕೆ ಶಿವಕುಮಾರ್ ಮಾಹಿತಿ ನೀಡಿದ್ದಾರೆ.

 • News18 Kannada
 • |
 •   | Bangalore [Bangalore], India
First published:

 • 17

  Karnataka Cabinet: ಸಂಪುಟ ಸೇರಿದ 8 ಮಂದಿಯಲ್ಲಿ ಹಣಕಾಸು ಯಾರಿಗೆ? ಯಾರ ಕೈಗೆ 'ಪವರ್'? ಇಲ್ಲಿದೆ ಸಚಿವರ ಸಂಭಾವ್ಯ ಖಾತೆಗಳ ಪಟ್ಟಿ

  ಬೆಂಗಳೂರು: ಇದೇ ತಿಂಗಳ ಮೇ 24ರ ಒಳಗೆ ವಿಧಾನಸಭಾ ಹೊಸ ಸದಸ್ಯರು ಪ್ರಮಾಣ ವಚನ ಸ್ವೀಕಾರ ಮಾಡಬೇಕು. ಮೇ 26ರಂದು ಹಳೆ ಸರ್ಕಾರದ ಅವಧಿ ಮುಕ್ತಾಯ ಆಗಲಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಇಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

  MORE
  GALLERIES

 • 27

  Karnataka Cabinet: ಸಂಪುಟ ಸೇರಿದ 8 ಮಂದಿಯಲ್ಲಿ ಹಣಕಾಸು ಯಾರಿಗೆ? ಯಾರ ಕೈಗೆ 'ಪವರ್'? ಇಲ್ಲಿದೆ ಸಚಿವರ ಸಂಭಾವ್ಯ ಖಾತೆಗಳ ಪಟ್ಟಿ

  ಸಚಿವ ಸಂಪುಟ ರಚನೆ ವಿಚಾರವಾಗಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ಡಿಕೆಶಿ, ಪೂರ್ಣ ಸಚಿವ ಸಂಪುಟ ಆಗೇ ಆಗುತ್ತದೆ. ಮೇ 26 ರಂದು ಹಳೆ ಸರ್ಕಾರದ ಅವಧಿ ಮುಗಿಯಲಿದೆ, ಅಷ್ಟರೊಳಗೆ ಸಂಪುಟ ರಚನೆ ಆಗಬೇಕಿದೆ. ಎರಡ್ಮೂರು ದಿನದಲ್ಲಿ ಸಚಿವರ ಪ್ರಮಾಣ ವಚನ ಆಗಲಿದೆ ಎಂದು ಸ್ಪಷ್ಟಪಡಿಸಿದರು.

  MORE
  GALLERIES

 • 37

  Karnataka Cabinet: ಸಂಪುಟ ಸೇರಿದ 8 ಮಂದಿಯಲ್ಲಿ ಹಣಕಾಸು ಯಾರಿಗೆ? ಯಾರ ಕೈಗೆ 'ಪವರ್'? ಇಲ್ಲಿದೆ ಸಚಿವರ ಸಂಭಾವ್ಯ ಖಾತೆಗಳ ಪಟ್ಟಿ

  ಈಗಾಗಲೇ ಸಂಪುಟ ರಚನೆ ಬಗ್ಗೆ ನಾನು ರಾಜ್ಯಪಾಲರ ಬಳಿ ಮಾತನಾಡಿದ್ದೇನೆ. ಮೇ 25ಕ್ಕೆ ರಾಜ್ಯಪಾಲರು ಇರುವುದಿಲ್ಲ ಅಂತ ಹೇಳಿದ್ದಾರೆ. 24ರ ಒಳಗೆ ಹೊಸ ಸದಸ್ಯರು ಸಂಪುಟ ಸೇರಿಕೊಳ್ಳುತ್ತಾರೆ ಎಂದು ಡಿಕೆ ಶಿವಕುಮಾರ್ ಮಾಹಿತಿ ನೀಡಿದರು. ಖಾತೆ ಹಂಚಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಅದೆಲ್ಲ ಸಿಎಂ ಹಾಗೂ ಹೈಕಮಾಂಡ್​ಗೆ ಬಿಟ್ಟ ವಿಚಾರ. ಅದೆಲ್ಲವನ್ನೂ ಅವರು ತೀರ್ಮಾನ ಮಾಡುತ್ತಾರೆ ಎಂದು ತಿಳಿಸಿದರು.

  MORE
  GALLERIES

 • 47

  Karnataka Cabinet: ಸಂಪುಟ ಸೇರಿದ 8 ಮಂದಿಯಲ್ಲಿ ಹಣಕಾಸು ಯಾರಿಗೆ? ಯಾರ ಕೈಗೆ 'ಪವರ್'? ಇಲ್ಲಿದೆ ಸಚಿವರ ಸಂಭಾವ್ಯ ಖಾತೆಗಳ ಪಟ್ಟಿ

  ಇನ್ನು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಸೇರಿದಂತೆ 8 ಸಚಿವರ ಸಂಭಾವ್ಯ ಸಚಿವರ ಖಾತೆ ಬಗ್ಗೆ ನ್ಯೂಸ್18ಗೆ ಎಕ್ಸ್‌ಕ್ಲೂಸಿವ್ ಮಾಹಿತಿ ಸಿಕ್ಕಿದೆ. ಹಣಕಾಸು ಖಾತೆ ಸಿಎಂ ಸಿದ್ದರಾಮಯ್ಯ ಬಳಿಯೇ ಉಳಿಯಲಿದೆಯಂತೆ. ಡಿಸಿಎಂ ಡಿಕೆಶಿಗೆ ಎರಡು ಪ್ರಬಲ ಖಾತೆ. ಇಂಧನ, ಲೋಕೋಪಯೋಗಿ ಬಹುತೇಕ ಖಚಿತವಾಗಿದೆಯಂತೆ.

  MORE
  GALLERIES

 • 57

  Karnataka Cabinet: ಸಂಪುಟ ಸೇರಿದ 8 ಮಂದಿಯಲ್ಲಿ ಹಣಕಾಸು ಯಾರಿಗೆ? ಯಾರ ಕೈಗೆ 'ಪವರ್'? ಇಲ್ಲಿದೆ ಸಚಿವರ ಸಂಭಾವ್ಯ ಖಾತೆಗಳ ಪಟ್ಟಿ

  ಎಂ.ಬಿ ಪಾಟೀಲ್‌ಗೆ ಜಲಸಂಪನ್ಮೂಲ, ರಾಮಲಿಂಗಾರೆಡ್ಡಿಗೆ ಬೆಂಗಳೂರು ನಗರಾಭಿವೃದ್ಧಿ ನೀಡುವುದು ಬಹುತೇಕ ಖಚಿತ ಎನ್ನಲಾಗಿದೆ.

  MORE
  GALLERIES

 • 67

  Karnataka Cabinet: ಸಂಪುಟ ಸೇರಿದ 8 ಮಂದಿಯಲ್ಲಿ ಹಣಕಾಸು ಯಾರಿಗೆ? ಯಾರ ಕೈಗೆ 'ಪವರ್'? ಇಲ್ಲಿದೆ ಸಚಿವರ ಸಂಭಾವ್ಯ ಖಾತೆಗಳ ಪಟ್ಟಿ

  ಪ್ರಿಯಾಂಕ್ ಖರ್ಗೆಗೆ ಸಮಾಜ ಕಲ್ಯಾಣ, ಐಟಿ-ಬಿಟಿ ಖಾತೆ. ಡಾ.ಜಿ ಪರಮೇಶ್ವರ್‌ಗೆ ಉನ್ನತ ಶಿಕ್ಷಣ/ಭಾರೀ & ಮಧ್ಯಮ ಕೈಗಾರಿಕೆ, ಜಮೀರ್ ಅಹ್ಮದ್ ಖಾನ್‌ಗೆ ಅಲ್ಪಸಂಖ್ಯಾತ, ನಗರಾಭಿವೃದ್ಧಿ ನೀಡಲಾಗುತ್ತದೆ ಎನ್ನಲಾಗಿದೆ.

  MORE
  GALLERIES

 • 77

  Karnataka Cabinet: ಸಂಪುಟ ಸೇರಿದ 8 ಮಂದಿಯಲ್ಲಿ ಹಣಕಾಸು ಯಾರಿಗೆ? ಯಾರ ಕೈಗೆ 'ಪವರ್'? ಇಲ್ಲಿದೆ ಸಚಿವರ ಸಂಭಾವ್ಯ ಖಾತೆಗಳ ಪಟ್ಟಿ

  ಕೆ.ಹೆಚ್ ಮುನಿಯಪ್ಪಗೆ ಗ್ರಾಮೀಣಾಭಿವೃದ್ದಿ & ಪಂಚಾಯತ್ ರಾಜ್ ಹಾಗೂ ಸತೀಶ್ ಜಾರಕಿಹೊಳಿಗೆ ಕಂದಾಯ ಅಥವಾ ಸಮಾಜ ಕಲ್ಯಾಣ ಖಾತೆ ನೀಡಲಾಗುತ್ತೆ ಎಂಬ ಮಾಹಿತಿ ಲಭ್ಯವಾಗಿದೆ.

  MORE
  GALLERIES