Ramya: ಬೆಂಗಳೂರಿನ ಮರಗಳ ರಕ್ಷಣೆಗೆ ನಿಂತ ನಟಿ ರಮ್ಯಾ; ಸಹಿ ಸಂಗ್ರಹಕ್ಕೆ ಮುಂದಾದ ಮಾಜಿ ಸಂಸದೆ

ರಾಜ್ಯ ಸರ್ಕಾರ ಹೆಬ್ಬಾಳ- ನಾಗವಾರ ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಮುಂದಾಗಿದೆ. ಇದಕ್ಕಾಗಿ ಆರು ಸಾವಿರ ಮರಗಳಿಗೆ ಕೊಡಲಿ ಏಟು ಬೀಳಲಿದೆ. ಈ ಯೋಜನೆಗೆ ಈಗಾಗಲೇ ಪರಿಸರ ತಜ್ಞರು, ಸಾರ್ವಜನಿಕರಿಂದ ಟೀಕೆ ಕೂಡ ವ್ಯಕ್ತವಾಗಿದೆ. ಈಗ ನಟಿ, ಮಾಜಿ ಸಂಸದೆ ರಮ್ಯಾ ಕೂಡ ಇದರ ವಿರುದ್ಧ ಧ್ವನಿ ಎತ್ತಿದ್ದಾರೆ.

First published: