Liquor Ban: ಮಡಿಕೇರಿ ನಗರಕ್ಕಿಲ್ಲ ವಾಹನಗಳ ಪ್ರವೇಶ, ಮದ್ಯಪಾನ ಮಾರಾಟಕ್ಕೂ ಬ್ರೇಕ್!

ಮೈಸೂರು ಬಳಿಕ ಕೊಡಗಿನಲ್ಲಿ ದಸರಾ ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತದೆ. ಈ ಬಾರೀ ಜಿಲ್ಲಾಡಳಿತ ದಸರಾ ಆಚರಣೆ ಹಾಗೂ ದಶಮಂಟಪ ಶೋಭಾಯಾತ್ರೆಯಲ್ಲಿ ಯಾವುದೇ ಅಹಿಯತಕರ ಘಟನೆಗಳು ನಡೆಯದಂತೆ ತಡೆಯಲು ಕೆಲ ಕ್ರಮಗಳನ್ನು ಕೈಗೊಂಡಿದೆ.

First published: