Elephant Attack: ಅಸ್ಸಾಂ, ಚಿಕ್ಕಮಗಳೂರಿನಲ್ಲಿ ಕಾಡಾನೆ ದಾಳಿ; ಇಬ್ಬರು ಸಾವು, ಇಬ್ಬರಿಗೆ ಗಾಯ
ಅಸ್ಸಾಂ (Assam) ಮತ್ತು ಚಿಕ್ಕಮಗಳೂರಿನಲ್ಲಿ (chikmagaluru) ಇಂದು ಕಾಡಾನೆ (Wild Elephant) ದಾಳಿ ನಡೆಸಿದೆ. ಕಾಡಾನೆ ದಾಳಿಗೆ ಅಸ್ಸಾಂನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಸಾವನ್ನಪ್ಪಿದರೆ, ಚಿಕ್ಕಮಗಳೂರಿನಲ್ಲಿ ರೈತ ಮಹಿಳೆ ಸಾವನ್ನಪ್ಪಿದ್ದಾರೆ. (ಫೋಟೋ: ಸಾಂದರ್ಭಿಕ ಚಿತ್ರ)