PHOTOS: ರಾಜ್ಯಾದ್ಯಂತ ಮುಸ್ಲಿಂ ಬಾಂಧವರಿಂದ ಈದ್ ಮಿಲಾದ್ ಸಂಭ್ರಮಾಚರಣೆ
ಪ್ರವಾದಿ ಮೊಹಮ್ಮದರ ಜನ್ಮ ದಿನವಾದ ಇಂದು ರಾಜ್ಯಾದ್ಯಂತ ಈದ್ ಮಿಲಾದ್ ಆಚರಿಸಲಾಗಿದೆ. ಮುಸ್ಲಿಂ ಬಾಂಧವರ ಪ್ರಮುಖ ಹಬ್ಬವಾದ ಈ ದಿನವನ್ನು ಕೆಲವರು ಸಂಭ್ರಮದಿಂದ ಆಚರಣೆ ಮಾಡಿದರೆ ಇನ್ನು ಕೆಲವರು ಪ್ರವಚನ, ದಾನ, ಉಪವಾಸದ ಮೂಲಕ ಆಚರಿಸಿದ್ದಾರೆ. ಪಿಎಂ ನರೇಂದ್ರ ಮೋದಿ ಸೇರಿದಂತೆ ಇತರೆ ಗಣ್ಯರು ದೇಶದ ಜನತೆಗೆ ಈದ್ ಮುಬಾರಕ್ ಕೋರಿದ್ದಾರೆ. ಮಕ್ಕಳು, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಮುಂತಾದವರು ಈದ್ ಮಿಲಾದ್ನಲ್ಲಿ ಪಾಲ್ಗೊಂಡಿದ್ದ ಫೋಟೋಗಳು ಇಲ್ಲಿವೆ.