ಮಕ್ಕಳಿಗೆ ಮೊಟ್ಟೆ ವಿತರಣೆ: ಸರ್ಕಾರಿ ಶಾಲೆಯಿಂದ ಮಗನ ಟಿಸಿ ಪಡೆದ ತಂದೆ

ಕಲ್ಯಾಣ ಕರ್ನಾಟಕ (Kalyana Karnataka) ಮತ್ತು ವಿಜಯಪುರ (Vijayapura) ಜಿಲ್ಲೆಯ ಸರ್ಕಾರಿ ಶಾಲೆಯ ಮಕ್ಕಳಿಗೆ ಮೊಟ್ಟೆ ವಿತರಣೆ (Eggs) ವಿವಾದ ತಣ್ಣಗಾದಂತೆ ಕಾಣುತ್ತಿಲ್ಲ. ಇದೀಗ ಸರ್ಕಾರದ ಆದೇಶ ಖಂಡಿಸಿ ಕೊಪ್ಪಳದ ವೀರಣ್ಣ ಕೋರ್ಲಹಳ್ಳಿ ಎಂಬವರು ಮಗನ ಟಿಸಿ ಹಿಂಪಡೆದುಕೊಂಡಿದ್ದಾರೆ.

First published: