DK Shivakumar: ಅಬ್ಬರಿಸಿದ ಡಿಕೆಗೆ ED ಕಂಟಕ; ಮುಳುವಾಗುತ್ತಾ ₹75 ಕೋಟಿ?

ಜಾರಿ ನಿರ್ದೇಶನಾಲಯ ನೋಟಿಸ್ (Enforcement Directorate Notice) ಹಿನ್ನೆಲೆ ಇಂದು ಅಧಿಕಾರಿಗಳ ಮುಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (KPCC President DK Shivakumar) ವಿಚಾರಣೆಗೆ ಹಾಜರಾಗಲಿದ್ದಾರೆ. ಭಾರತ್ ಜೋಡೋದಲ್ಲಿ (Bharat Jodo) ಸಕ್ರಿಯವಾಗಿರೋದಕ್ಕೆ ನೋಟಿಸ್ ನೀಡಲಾಗಿದೆ ಎಂದು ಡಿಕೆಶಿ ಆರೋಪಿಸಿದ್ದಾರೆ.

First published: