ದುಬೈನ ಬಹ್ರೇನ್ ನಲ್ಲಿ ಕನ್ನಡ ಭವನದ ಶಂಕುಸ್ಥಾಪನೆಯನ್ನು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು ನೆರವೇರಿಸಿದರು. ಬಹರೇನ್ ನಲ್ಲಿ ಕನ್ನಡ ಭವನ ಉದ್ಘಾಟಿಸಿದ ಬಳಿಕ ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾ ಖಾನ್ ಅವರು ದೇವೇಗೌಡ ದಂಪತಿಗೆ ರಾಗಿ ಮುದ್ದೆ ಬಸ್ಸಾರು, ಸೊಪ್ಪಿನ ಪಲ್ಯ ಮಾಡಿ ಬಡಿಸಿದ್ದಾರೆ. ಆಯ್ದ ಕೆಲ ಚಿತ್ರಗಳು ಇಲ್ಲಿವೆ ನೋಡಿ.