Earthquake in Chikkaballapur: ಬೆಳಗಿನ ಜಾವ ಕಂಪಿಸಿದ ಭೂಮಿ: ಮನೆಯಿಂದ ಹೊರಗೆ ಓಡಿ ಬಂದ ಜನರು

Chikkaballapur: ಚಿಕ್ಕಬಳ್ಳಾಫುರ ತಾಲೂಕಿನ ವಿವಿಧೆಡೆ ಭೂ ಕಂಪನವಾಗಿದ್ದು, ಭಯಗೊಂಡ ಜನರು ಮನೆಯಿಂದ ಹೊರ ಓಡಿ ಬಂದಿದ್ದಾರೆ. ಚಿಕ್ಕಬಳ್ಳಾಫುರ ತಾಲೂಕಿನ ಶೆಟ್ಟಗೆರೆ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಭೂಮಿ ಕಂಪಿಸಿದ ಅನುಭವ ಉಂಟಾಗಿದೆ.

First published: